ಈ ಕೆಲಸವನ್ನು ಮಾಡಿದರೆ ಶನಿದೇವನ ಕೋಪಕ್ಕೆ ಗುರಿಯಾಗುತ್ತೀರಿ

Webdunia
ಭಾನುವಾರ, 20 ಸೆಪ್ಟಂಬರ್ 2020 (08:36 IST)
ಬೆಂಗಳೂರು : ಶನೈಶ್ವರ ಪುಣ್ಯ ಮಾಡುವವರನ್ನು ಕಾಯುತ್ತಾನೆ ಹಾಗೇ ಪಾಪ ಮಾಡಿದವರಿಗೆ ತಕ್ಕ ಶಾಸ್ತಿ ಮಾಡುತ್ತಾನೆ. ಶನಿದೇವನ ಕೋಪಕ್ಕೆ ಗುರಿಯಾದರೆ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದಕಾರಣ  ಶನಿದೇವನಿಗೆ ಇಷ್ಟವಾಗದ ಈ ಕೆಲಸವನ್ನು ಮಾಡಬೇಡಿ.

*ಕೆಲವರಿಗೆ ಜೀವನದಲ್ಲಿ ಕಷ್ಟಗಳು ಬಂದಾಗ ದೇವರನ್ನು ನಿಂದಿಸುತ್ತಾರೆ. ಇದು ಶನಿದೇವನ ಕೋಪಕ್ಕೆ ಕಾರಣವಾಗುತ್ತದೆ.

*ಚರ್ಮದ ವಸ್ತುಗಳನ್ನು ಬಳಸಿ ಶನಿದೇವನಿಗೆ ಪೂಜೆ ಮಾಡಬಾರದು. ಇದು ಆತ ಕೋಪಕ್ಕೆ ಕಾರಣವಾಗುತ್ತದೆ.

* ಕಾಗೆಗಳಿಗೆ ಕಲ್ಲುಗಳಿಂದ ಹೊಡೆಯಬಾರದು. ಇದು ಶನೈಶ್ವರ ವಾಹನವಾದ್ದರಿಂದ ಇದರಿಂದ ಅವನಿಗೆ ಕೋಪ ಬರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments