ಬೆಂಗಳೂರು : ಕೆಲವರು ಹಣದ ಸಮಸ್ಯೆ ಎದುರಾದಾಗ ಇದಕ್ಕೆ ಪರಿಹರಿಸಿಕೊಳ್ಳಲು ತಮ್ಮ ಒಡವೆಗಳನ್ನು ಗಿರವಿ ಇಡುತ್ತಾರೆ. ಮತ್ತೆ ಪದೇ ಪದೇ ಈ ಸಮಸ್ಯೆ ಎದುರಾಗಬಾರದಂತಿದ್ದರೆ ಈ ತಂತ್ರ ಮಾಡಿ.
ಲಕ್ಷ್ಮೀ ದೇವಿ ಅನುಗ್ರಹವಾಗಿ ಒಡವೆಗಳು ನಮ್ಮ ಬಳಿಯೇ ಇರಬೇಕೆಂದರೆ ಒಡವೆಗಳನ್ನು ತಂದ ತಕ್ಷಣ ಅರಶಿನ ನೀರಿನಲ್ಲಿ ಒಡವೆಗಳನ್ನು ತೊಳೆದು ಒರೆಸಿ ಲಕ್ಷ್ಮೀದೇವಿಯ ಪಾದದಡಿ ಆ ಒಡವೆಗಳನ್ನು ದಿನವಿಡೀ ಇಡಬೇಕು. ಬಳಿಕ ಅದನ್ನು ಧರಿಸಬೇಕು. ಹೀಗೆ ಮಾಡಿದರೆ ಕಷ್ಟಗಳು ದೂರವಾಗಿ ಒಡವೆಗಳು ಬೇರೆಯವರ ಪಾಲಾಗುವುದಿಲ್ಲ.