ಯಾವ ವಾರ ಪ್ರಯಾಣ ಬೆಳೆಸಿದರೆ ಉತ್ತಮ ಗೊತ್ತಾ?

Webdunia
ಶುಕ್ರವಾರ, 26 ಜೂನ್ 2020 (09:00 IST)
Normal 0 false false false EN-US X-NONE X-NONE

ಬೆಂಗಳೂರು : ಹೊರಗಡೆ ಪ್ರಯಾಣ ಮಾಡುವಾಗ ಕೆಲವರು ಶಾಸ್ತ್ರಗಳನ್ನು ನೋಡುತ್ತಾರೆ. ಆದಕಾರಣ ಯಾವ ವಾರ ಪ್ರಯಾಣ ಬೆಳೆಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
 


*ಭಾನುವಾರ ಹೊರಗಡೆ ಹೋದಾಗ ಆಯಸವಾಗುವ ಸಂಭವವಿದೆ ಆದಕಾರಣ ಅಂದು ಹೊರಗೆ ಹೋಗುವಾಗ 2ಚಮಚ ಮಜ್ಜಿಗೆ ಬಾಯಿಗೆ ಹಾಕಿಕೊಂಡು ಹೋದರೆ ಉತ್ತಮ.

*ಸೋಮವಾರ ಸುಖಕರವಾದ ಪ್ರಯಾಣ ನಿಮ್ಮದಾಗಬೇಕೆಂದರೆ ಹಾಲು, ಸಕ್ಕರೆ ಬೆರೆಸಿದ ಅನ್ನವನ್ನು ತಿಂದು ಹೋಗಿ.

*ಮಂಗಳವಾರ ಗಟ್ಟಿ ಮೊಸರಿಗೆ ಹಾಲು ಬೆರೆಸಿ ತಿಂದರೆ ಅಂದಿನ ಪ್ರಯಾಣ ಫಲ ನೀಡುತ್ತದೆ.

*ಬುಧವಾರ ಪ್ರಯಾಣ ಬೆಏಳಸಿದರೆ ಉತ್ತಮ. ಅಂದು  ಹುಳಿ ಮೊಸರಿಗೆ ಬೆಲ್ಲ ಬೆರೆಸಿ ತಿಂದರೆ ೊಳ್ಳೆಯದಾಗುತ್ತದೆ.

*ಗುರುವಾರ ಪ್ರಯಾಂ ಬೆಳೆಸುವಾಗ1 ಗ್ಲಾಸ್ ಶುದ್ಧ ನೀರನ್ನು ಸೇವಿಸಿದರೆ ಒಳ್ಳೆಯದು.

*ಶುಕ್ರವಾರ ಪ್ರಯಾಣ ಬೆಳೆಸಿದರೆ ಉತ್ತಮ. ಆದರೆ 1 ಗ್ಲಾಸ್ ಹಾಲಿಗೆ ಸಕ್ಕರೆ ಬೆರೆಸಿ ಕುಡಿದರೆ ಯಶಸ್ಸು ನಿಮ್ಮದಾಗುತ್ತದೆ.

* ಶನಿವಾರ ಪ್ರಯಾಣ ಬೆಳೆಸುವುದು ಉತ್ತಮವಲ್ಲ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ಮುಂದಿನ ಸುದ್ದಿ
Show comments