Webdunia - Bharat's app for daily news and videos

Install App

ಕುಂಭಮೇಳಕ್ಕೆ ಹೋಗಲು ಆಗದಿದ್ದರೆ ಮನೆಯಲ್ಲಿಯೇ ಈ ಸ್ತೋತ್ರವನ್ನು ಹೇಳಿ

Krishnaveni K
ಗುರುವಾರ, 23 ಜನವರಿ 2025 (08:46 IST)
ತ್ರಿವೇಣೀಸ್ತೋತ್ರಮ್
ಮುಕ್ತಾಮಯಾಲಂಕೃತಮುದ್ರವೇಣೀ ಭಕ್ತಾಭಯತ್ರಾಣಸುಬದ್ಧವೇಣೀ ।
ಮತ್ತಾಲಿಗುಂಜನ್ಮಕರನ್ದವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 1॥
ಲೋಕತ್ರಯೈಶ್ವರ್ಯನಿದಾನವೇಣೀ ತಾಪತ್ರಯೋಚ್ಚಾಟನಬದ್ಧವೇಣೀ ।
ಧರ್ಮಾ-ಽರ್ಥಕಾಮಾಕಲನೈಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 2॥
ಮುಕ್ತಾಂಗನಾಮೋಹನ-ಸಿದ್ಧವೇಣೀ ಭಕ್ತಾನ್ತರಾನನ್ದ-ಸುಬೋಧವೇಣೀ ।
ವೃತ್ತ್ಯನ್ತರೋದ್ವೇಗವಿವೇಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 3॥
ದುಗ್ಧೋದಧಿಸ್ಫೂರ್ಜಸುಭದ್ರವೇಣೀ ನೀಲಾಭ್ರಶೋಭಾಲಲಿತಾ ಚ ವೇಣೀ ।
ಸ್ವರ್ಣಪ್ರಭಾಭಾಸುರಮಧ್ಯವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 4॥
ವಿಶ್ವೇಶ್ವರೋತ್ತುಂಗಕಪರ್ದಿವೇಣೀ ವಿರಿಂಚಿವಿಷ್ಣುಪ್ರಣತೈಕವೇಣೀ ।
ತ್ರಯೀಪುರಾಣಾ ಸುರಸಾರ್ಧವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 5॥
ಮಾಂಗಲ್ಯಸಮ್ಪತ್ತಿಸಮೃದ್ಧವೇಣೀ ಮಾತ್ರಾನ್ತರನ್ಯಸ್ತನಿದಾನವೇಣೀ ।
ಪರಮ್ಪರಾಪಾತಕಹಾರಿವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 6॥
ನಿಮಜ್ಜದುನ್ಮಜ್ಜಮನುಷ್ಯವೇಣೀ ತ್ರಯೋದಯೋಭಾಗ್ಯವಿವೇಕವೇಣೀ ।
ವಿಮುಕ್ತಜನ್ಮಾವಿಭವೈಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 7॥
ಸೌನ್ದರ್ಯವೇಣೀ ಸುರಸಾರ್ಧವೇಣೀ ಮಾಧುರ್ಯವೇಣೀ ಮಹನೀಯವೇಣೀ ।
ರತ್ನೈಕವೇಣೀ ರಮಣೀಯವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 8॥
ಸಾರಸ್ವತಾಕಾರ-ವಿಘಾತವೇಣೀ ಕಾಲಿನ್ದಕನ್ಯಾಮಯಲಕ್ಷ್ಯವೇಣೀ ।
ಭಾಗೀರಥೀರೂಪ-ಮಹೇಶವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 9॥
ಶ್ರೀಮದ್ಭವಾನೀಭವನೈಕವೇಣೀ ಲಕ್ಷ್ಮೀಸರಸ್ವತ್ಯಭಿಮಾನವೇಣೀ ।
ಮಾತಾ ತ್ರಿವೇಣೀ ತ್ರಯೀರತ್ನವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 10॥
ತ್ರಿವೇಣೀದಶಕಂ ಸ್ತೋತ್ರಂ ಪ್ರಾತರ್ನಿತ್ಯಂ ಪಠೇನ್ನರಃ ।
ತಸ್ಯ ವೇಣೀ ಪ್ರಸನ್ನಾ ಸ್ಯಾದ್ ವಿಷ್ಣುಲೋಕಂ ಸ ಗಚ್ಛತಿ ॥ 11॥
ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ತ್ರಿವೇಣೀಸ್ತೋತ್ರಂ ಸಮ್ಪೂರ್ಣಮ್

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಋಣ ವಿಮೋಚನ ಅಂಗಾರಕ ಸ್ತೋತ್ರ: ಸಾಲ ಬಾಧೆಯಿದ್ದರೆ ತಪ್ಪದೇ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಾನಸಿಕ ಒತ್ತಡ ನಿವಾರಣೆಗೆ ದೇವಿಯ ಈ ಮಂತ್ರವನ್ನು ಪ್ರತಿನಿತ್ಯ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶಿವನ ಈ ಒಂಭತ್ತು ಅವತಾರಗಳು ಮತ್ತು ವಿಶೇಷತೆ ಏನು ಗೊತ್ತಾ

ಮುಂದಿನ ಸುದ್ದಿ
Show comments