ಹಣ ಅನಾವಶ್ಯಕವಾಗಿ ಖರ್ಚಾಗುತ್ತಿದ್ದರೆ ಹಾಲು ಮತ್ತು ಗೋಧಿಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ

Webdunia
ಗುರುವಾರ, 30 ಜುಲೈ 2020 (06:59 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರು ಅನಾವಶ್ಯಕ ಖರ್ಚುಗಳನ್ನು ಮಾಡುತ್ತಿರುತ್ತಾರೆ. ಅವರ  ಕೈಯಲ್ಲಿ ಹಣ  ಉಳಿಯುವುದಿಲ್ಲ. ಅಂತವರು ಹಾಲು ಮತ್ತು ಗೋಧಿಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ.

ಶುಕ್ಲಪಕ್ಷದ ಮೊದಲನೇ ಭಾನುವಾರ ಬಂದಾಗ ಅಂದು ಒಂದು ಮಡಿಕೆಯನ್ನು ತೆಗೆದುಕೊಂಡು ಪೂರ್ವಕ್ಕೆ ಮುಖಮಾಡಿ ಕುಳಿತು, ಗೋಧಿಹಿಟ್ಟಿಗೆ ಹಾಲು ಮಿಕ್ಸ್ ಮಾಡಿ. ಅದರಿಂದ ‘ಓಂ ಶ್ರೀಂ ಓಂ’ ಎಂದು ಹೇಳುತ್ತಾ 108 ಉಂಡೆಗಳನ್ನು ಮಾಡಿ ಮಡಿಕೆಗೆ ಹಾಕಬೇಕು. ಬಳಿಕ ಈ ಮಡಿಕೆಗೆ ಅರಶಿನ, ಕುಂಕುಮ ಹಾಕಿ, ಹೂಗಳನ್ನು ಹಾಕಿ ಅಗರಬತ್ತಿ, ಧೂಪವನ್ನು ತೋರಿಸಿ ನದಿಯಲ್ಲಿ ವಿಸರ್ಜಿಸಬೇಕು. ಹೀಗೇ 7 ವಾರ ಮಾಡಬೇಕು. ಇದರಿಂದ ಹಣ ಹರಿದುಹೋಗುವುದು ನಿಲ್ಲುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಧನಾದಾಯ ವೃದ್ಧಿಗೆ ಇಂದು ಲಕ್ಷ್ಮೀ ದೇವಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments