ನಮ್ಮ ಮಾತಿಗೆ ಎಲ್ಲರೂ ಬೆಲೆಕೊಡಬೇಕು ಅಂತಿದ್ದರೆ ಜಾಯಿಕಾಯಿಯಿಂದ ಹೀಗೆ ಮಾಡಿ

Webdunia
ಶನಿವಾರ, 29 ಆಗಸ್ಟ್ 2020 (07:34 IST)
ಬೆಂಗಳೂರು : ನಾವು ಮನೆಯಲ್ಲಿ ಎಷ್ಟೇ ಕಷ್ಟಪಟ್ಟರೂ ನಮಗೆ ಬೆಲೆಯಿರುವುದಿಲ್ಲ. ಈ ರೀತಿ ಆದಾಗ ನಮ್ಮ ಮಾತಿಗೆ ಎಲ್ಲರೂ ಬೆಲೆಕೊಡಬೇಕು ಅಂತಿದ್ದರೆ ಜಾಯಿಕಾಯಿಯಿಂದ ಹೀಗೆ ಮಾಡಿ.

ದೇವತೆಗಳ ಅಧಿಪತಿ ದಕ್ಷದೇವರ ಕೃಪೆ ನಮ್ಮ ಮೇಲೆ ಇದ್ದಾಗ ನಮಗೆ ಎಲ್ಲಾಕಡೆ ಗೌರವ, ಬೆಲೆ ಸಿಗುತ್ತದೆ. ಅದಕ್ಕಾಗಿ ಶುಕ್ರವಾರದಂದು ಬೆಳಿಗ್ಗೆ ಜಾಯಿಕಾಯಿ ಮತ್ತು 2 ಲವಂಗ, 2 ಏಲಕ್ಕಿಯನ್ನು ಕೆಂಪು ಬಟ್ಟೆಯಲ್ಲಿಟ್ಟು ಕಟ್ಟಬೇಕು. ಅದನ್ನು ದೇವರ ಕೋಣೆಯಲ್ಲಿ ಇಟ್ಟು ಪ್ರತಿದಿನ ಪೂಜೆ ಮಾಡಬೇಕು. ಇದರಿಂದ ದಕ್ಷ ದೇವರ ಅನುಗ್ರಹ ದೊರೆಯುತ್ತದೆ. ಎಲ್ಲರ ನಮ್ಮ ಮಾತಿಗೆ ಬೆಲೆ ಕೊಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments