ಇವರು ಕನಸಿನಲ್ಲಿ ಬಂದರೆ ಅಶುಭ ನಡೆಯುವುದು ಖಂಡಿತ

Webdunia
ಸೋಮವಾರ, 20 ಮೇ 2019 (07:04 IST)
ಬೆಂಗಳೂರು : ಪ್ರತಿಯೊಬ್ಬರಿಗೂ ರಾತ್ರಿಯ ವೇಳೆ ಕನಸು ಬೀಳುತ್ತದೆ. ಭವಿಷ್ಯದಲ್ಲಿ ಸಂಭವಿಸುವುದನ್ನು ವಸ್ತುಗಳ, ಪ್ರಾಣಗಳ, ಪಕ್ಷಿಗಳ, ಮನುಷ್ಯರ  ರೂಪದಲ್ಲಿ ಬಂದು ಈ ಕನಸು ತಿಳಿಸುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಕನಸಿನಲ್ಲಿ ನಮ್ಮ ಆಪ್ತರು ಕಾಣಿಸಿಕೊಂಡರೆ ಏನರ್ಥ ಎಂಬುದನ್ನು ತಿಳಿದುಕೊಳ್ಳೋಣ.




*ಕನಸಿನಲ್ಲಿ ಸಂಗಾತಿ ಕಾಣಿಸಿದರೆ ಜೀವನದಲ್ಲಿ ಹೊಸ ಬೆಳಕು ಮೂಡಲಿದೆ,  ಶೀಘ್ರವೇ ಮಹಿಳೆ ಬಾಳಲ್ಲಿ ಸಂತೋಷಕರ ಘಟನೆ ನಡೆಯಲಿದೆ ಎಂದರ್ಥ.

*ಕನಸಿನಲ್ಲಿ ತಾಯಿ ಕಂಡ್ರೆ ಅಥವಾ ಆಕೆಯನ್ನು ಅಪ್ಪಿಕೊಂಡಂತೆ ಕಂಡ್ರೆ ಸೌಭಾಗ್ಯ ಪ್ರಾಪ್ತಿಯಾಗಲಿದೆ ಎಂಬುದರ ಸಂಕೇತ. ದೊಡ್ಡ ಲಾಭವಾಗಲಿದ್ದು, ಶುಭ ಸುದ್ದಿ ಕೇಳಲಿದ್ದೀರಿ ಎಂದರ್ಥ.

* ಮಹಿಳೆಯ ಸ್ವಪ್ನದಲ್ಲಿ ತಂದೆ ಕಾಣಿಸಿಕೊಂಡ್ರೆ ಸುರಕ್ಷತೆಯ ಭರವಸೆ ನೀಡಿದಂತೆ. ಇಂಥ ಮಹಿಳೆ ತನ್ನ ಸುರಕ್ಷತೆ ಹಾಗೂ ಕಾಳಜಿ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದರ್ಥ.

* ಬಾಲ್ಯದ ಸ್ನೇಹಿತರು ಅಥವಾ ನಿಮ್ಮ ಜೊತೆ ಸದಾ ಕಾಲವಿರುವ ಸ್ನೇಹಿತರು ಕನಸಿನಲ್ಲಿ ಕಂಡ್ರೆ ಸುಖ-ಶಾಂತಿ ಜೀವನ ನಿಮ್ಮದಾಗಲಿದೆ ಎಂದರ್ಥ.

* ಕನಸಿನಲ್ಲಿ ನಿಮ್ಮ ಮಾವ ಕಂಡ್ರೆ ಮುಂದಿನ ದಿನಗಳಲ್ಲಿ ಅಶುಭ ಘಟನೆ ನಡೆಯಲಿದೆ ಎಂದರ್ಥ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments