ಶ್ರಾವಣ ಮಾಸದಲ್ಲಿ ಈ ಎಲೆಯನ್ನು ಜೇಬಿನಲ್ಲಿಟ್ಟುಕೊಂಡರೆ ಕೋಟ್ಯಾಧಿಪತಿ ಯೋಗ ಪ್ರಾಪ್ತಿ

Webdunia
ಭಾನುವಾರ, 2 ಆಗಸ್ಟ್ 2020 (07:32 IST)
ಬೆಂಗಳೂರು : ನಮ್ಮ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ಹೆಚ್ಚು ಪ್ರಾಮುಳ್ಯತೆ ನೀಡಲಾಗುತ್ತದೆ. ಕಾರಣ  ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನಗಳನ್ನು ಮಾಡಲಾಗುತ್ತದೆ. ಆದಕಾರಣ ಈ ಮಾಸದಲ್ಲಿ ಈ ಎಲೆಯನ್ನು ನಿಮ್ಮ ಸೀರೆ ಸೆರಗಿನಲ್ಲಿ ಕಟ್ಟಿಕೊಂಡರೆ ಕೋಟ್ಯಾಧಿಪತಿ ಯೋಗ ಪ್ರಾಪ್ತಿಯಾಗುತ್ತದೆ.

ಶ್ರಾವಣ ಮಾಸ ವಿಷ್ಣು ಮತ್ತು ಲಕ್ಷ್ಮೀಗೆ ಬಹಳ ಪ್ರಿಯವಾದ ಮಾಸ. ಹಾಗೇ ವಿಷ್ಣುವಿಗೆ ಅರಳಿ ಮರವೆಂದರೆ ಪ್ರಿಯ. ಆದಕಾರಣ ಶನಿವಾರದಂದು ಈ ಮರದ  ಎಲೆಯನ್ನು ತಂದು ಹಾಲಿನಲ್ಲಿ ತೊಳೆದು ದೇವರ ಮನೆಯಲ್ಲಿಟ್ಟು ಅರಶಿನ ಕುಂಕುಮ ಹಚ್ಚಿ, ಅಕ್ಷತೆ, ಪೂಜೆ ಮಾಡಿ ಮಹಿಳೆಯರು ಸೀರೆ ಸೆರಗಿನಲ್ಲಿ ಕಟ್ಟಿಕೊಂಡರೆ  ಹಾಗೂ ಪುರುಷರು ತಮ್ಮ ಜೇಬಿನಲ್ಲಿಟ್ಟುಕೊಂಡರೆ ಲಕ್ಷ್ಮೀ ನಾರಾಯಣನ ಅನುಗ್ರಹವಾಗಿ ಕೋಟ್ಯಾಧಿಪತಿ ಯೋಗ ಪ್ರಾಪ್ತಿಯಾಗುತ್ತದೆ.

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments