Select Your Language

Notifications

webdunia
webdunia
webdunia
webdunia

ಶ್ರಾವಣ ಮಾಸದಂದು ರಾತ್ರಿ ಹೀಗೆ ಮಾಡಿದರೆ ನಿಮ್ಮ ಆದಾಯ ಹೆಚ್ಚಾಗುವುದು

ಶ್ರಾವಣ ಮಾಸದಂದು ರಾತ್ರಿ ಹೀಗೆ ಮಾಡಿದರೆ ನಿಮ್ಮ ಆದಾಯ ಹೆಚ್ಚಾಗುವುದು
ಬೆಂಗಳೂರು , ಭಾನುವಾರ, 2 ಆಗಸ್ಟ್ 2020 (07:27 IST)
ಬೆಂಗಳೂರು : ಮನೆಯಲ್ಲಿ ಸಕಲ ಸಂಪತ್ತು ತುಂಬಿರಲೆಂದು ಶ್ರಾವಣ ಮಾಸದಲ್ಲಿ  ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದಕಾರಣ ಶ್ರಾವಣ ಮಾಸದಂದು ರಾತ್ರಿ 10 ಗಂಟೆಯ ನಂತರ ಹೀಗೆ ಮಾಡಿದರೆ ನಿಮ್ಮ ಆದಾಯ ಹೆಚ್ಚಾಗುತ್ತದೆ.

ಶ್ರಾವಣ ಮಾಸದಂದು ರಾತ್ರಿ 10 ಗಂಟೆಯ ನಂತರ 20 ನಿಮಿಷಗಳ ಕಾಲ ಧ್ಯಾನ ಮಾಡಬೇಕು. ಇದರಿಂದ ನಮ್ಮ ಕೋಪ ನಿಯಂತ್ರಣಕ್ಕೆ  ಬರುತ್ತದೆ. ಆಗ ನಾವು ಯಾವುದೇ ಕೆಲಸವನ್ನು ಸಹನೆಯಿಂದ ಮಾಡುವುದರಿಂದ  ಅದರಲ್ಲಿ ಖಂಡಿತವಾಗಿಯೂ ಯಶಸ್ಸು ಸಾಧಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಭವಿಷ್ಯ ಹೀಗಿದೆ