ಅಮಾವಾಸ್ಯೆಯ ದಿನ ಈ ಕೆಲಸ ಮಾಡಿದರೆ ದರಿದ್ರ ಆವರಿಸುವುದು ಖಂಡಿತ

Webdunia
ಮಂಗಳವಾರ, 11 ಫೆಬ್ರವರಿ 2020 (06:14 IST)
ಬೆಂಗಳೂರು : ಅಮಾವಾಸ್ಯೆಯ ದಿನ ನಕರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುತ್ತದೆ, ಆದಕಾರಣ ಆ ದಿನಗಳಂದು ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಒಂದು ವೇಳೆ ನೀವು ಅಮಾವಾಸ್ಯೆಯಂದು ಈ ಕೆಲಸಗಳನ್ನು ಮಾಡಿದರೆ ದರಿದ್ರ ಆವರಿಸುವುದು ಖಂಡಿತ.

ಅಮಾವಾಸ್ಯೆಯ ದಿನ ರಾತ್ರಿಯ ವೇಳೆ ಸ್ಮಶಾನ, ಕಾಡು, ಮೈದಾನ, ನಿರ್ಜನ ಪ್ರದೇಶಗಳಿಗೆ ಹೋಗಬೇಡಿ. ಇದರಿಂದ ನಕರಾತ್ಮಕ ಶಕ್ತಿಗಳು ನಿಮ್ಮ ಬೆನ್ನು ಹತ್ತುತ್ತವೆ. ಹಾಗೇ  ಅಮಾವಾಸ್ಯೆದಿನ ಬೆಳಿಗ್ಗೆ ಹೊತ್ತು ತುಂಬಾ ಸಮಯ ಮಲಗಬೇಡಿ.
 

ಆ ದಿನ ದಂಪತಿಗಳು ಸಂಬಂಧ ಬೆಳೆಸಬೇಡಿ. ಇದರಿಂದ ಸಂತಾನ ದೋಷ ಎದುರಾಗುತ್ತದೆ. ಹಾಗೇ ಜಗಳ, ಕಲಹಗಳನ್ನು ಮಾಡಬೇಡಿ. ಅಲ್ಲದೇ ಈ ದಿನ ಬಡವರಿಗೆ ಅವಮಾನ ಮಾಡಬೇಡಿ. ಇದರಿಂದ ರಾಹುಕೇತು ದೋಷಗಳು ಬೆನ್ನುಹತ್ತುತ್ತವೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಮುಂದಿನ ಸುದ್ದಿ
Show comments