Webdunia - Bharat's app for daily news and videos

Install App

ಈ ಪಕ್ಷಿಗಳು ಮನೆಗೆ ಬಂದರೆ ನಿಮಗೆ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ

Webdunia
ಬುಧವಾರ, 26 ಆಗಸ್ಟ್ 2020 (07:33 IST)
ಬೆಂಗಳೂರು : ಕೆಲವು ಪ್ರಾಣಿಗಳು ಹಾಗೂ ಪಕ್ಷಿಗಳು ಮನೆಗೆ ಬಂದರೆ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಆದರೆ  ಈ  ಪಕ್ಷಿಗಳು ಮನೆಗೆ ಬಂದರೆ ನಿಮಗೆ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ.

ಎಲ್ಲರಿಗೂ ತಾವು ಚೆನ್ನಾಗಿರಬೇಕೆಂಬ ಆಸೆ ಇರುತ್ತದೆ. ಆದರೆ ಈ ಪಕ್ಷಿಗಳು ಮನೆಗೆ ಬಂದರೆ ನಿಮ್ಮ ಸುಖ,ಶಾಂತಿ, ನೆಮ್ಮದಿ ನಾಶವಾಗುತ್ತದೆ ಎಂದರ್ಥ. ಬಾವಲಿ ಮನೆಗೆ ಬಂದರೆ ಮನೆಯಲ್ಲಿ ಅನಾರೋಗ್ಯ ಹೆಚ್ಚಾಗುತ್ತದೆ. ಮನೆಯ ಹಿರಿಯ ವ್ಯಕ್ತಿಗೆ ಸಾವಾಗುತ್ತದೆ. ಕಾಗೆಗಳು ಮನೆಗೆ ಪದೇ ಪದೇ ಬರಬಾರದು. ಕಾಗೆ ಮುಂದೆ ಬರುವ ಕೆಟ್ಟ ಸೂಚನೆಯನ್ನು ನೀಡುತ್ತದೆ. ಟ್ರೀಟ್ರೀ ಹಕ್ಕಿ ಮನೆಗೆ ಬಂದರೆ ಆ ಮನೆಗೆ ಗಂಡಾಂತರ ಬರಲಿದೆ ಎಂದರ್ಥ. ಗೂಬೆ ಪದೇ ಪದೇ ಮನೆಯೊಳಗೆ ಬಂದರೆ ದಟ್ಟ ದಾರಿದ್ರ್ಯಗೆ ಕಾರಣವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಈ ಕೆಲಸ ಮಾಡುವುದರಿಂದ ಶಿವನ ಅನುಗ್ರಹ ಸಿಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Hanumantha Mantra: ಉದ್ಯೋಗ ಪ್ರಾಪ್ತಿಗಾಗಿ ಹನುಮಂತನ ಈ ಮಂತ್ರವನ್ನು ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಕಷ್ಟ ನಿಭಾಯಿಸಲು ಈ ದುರ್ಗಾ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments