Select Your Language

Notifications

webdunia
webdunia
webdunia
Monday, 7 April 2025
webdunia

ಈ ರಾಶಿಯವರು ಬೆಳ್ಳಿ ಉಂಗುರ ಧರಿಸಿದರೆ ಆಪತ್ತು ತಪ್ಪಿದ್ದಲ್ಲ

ಬೆಂಗಳೂರು
ಬೆಂಗಳೂರು , ಮಂಗಳವಾರ, 25 ಜೂನ್ 2019 (09:15 IST)
ಬೆಂಗಳೂರು : ಕೆಲವರು  ಸ್ಟೈಲಿಶ್ ಲುಕ್ ಗಾಗಿ ಬೆರಳಿಗೆ ನಾನಾ ತರಹದ  ಉಂಗುರಗಳನ್ನು ಧರಿಸುತ್ತಾರೆ. ಆದರೆ ಶಾಸ್ತ್ರದ ಪ್ರಕಾರ, ಬೆರಳಿಗೆ ಧರಿಸುವ ಉಂಗುರ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರಾಶಿಗೆ ಅನುಗುಣವಾಗಿ ಉಂಗುರವನ್ನು ಧರಿಸಬೇಕು ಇಲ್ಲವಾದರೆ ಆಪತ್ತು ತಪ್ಪಿದ್ದಲ್ಲ.




ಬೆಳ್ಳಿ ದೇಹವನ್ನು ತಂಪಾಗಿಸುತ್ತದೆ ಎಂದು ಎಲ್ಲರೂ ಬೆಳ್ಳಿ ಉಂಗುರವನ್ನು ಧರಿಸುತ್ತಾರೆ. ಆದರೆ ಮೂರು ರಾಶಿಯವರು ಎಂದೂ ಬೆಳ್ಳಿ ಉಂಗುರವನ್ನು ಧರಿಸಬಾರದು. ಜ್ಯೋತಿಷ್ಯಗಳ ಸಲಹೆ ಪಡೆಯದೆ ಬೆಳ್ಳಿ ಉಂಗುರ ಧರಿಸಿದ್ರೆ ಸಮಸ್ಯೆ ಎದುರಾಗುವುದು ಖಂಡಿತ.


ಮೇಷ, ಧನು ಹಾಗೂ ಕನ್ಯಾ ರಾಶಿಯವರು ಎಂದೂ ಬೆಳ್ಳಿ ಉಂಗುರವನ್ನು ಧರಿಸಬಾರದು. ಈ ರಾಶಿಯವರು ಬೆಳ್ಳಿ ಉಂಗುರ ಧರಿಸಿದ್ರೆ ಅಶುಭ. ಇದರಿಂದ ದರಿದ್ರ ಅವರನ್ನು ಕಾಡುತ್ತದೆ. ಹಾಗಾಗಿ ಎಂದೂ ಈ ಮೂರು ರಾಶಿಯವರು ಬೆಳ್ಳಿ ಉಂಗುರ ಧರಿಸಬಾರದು.


Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವಿನಿ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?