ಮನೆಯ ಯಜಮಾನ ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡದರೆ ದಟ್ಟದಾರಿದ್ರ್ಯ ಕಾಡುತ್ತೆ

Webdunia
ಶನಿವಾರ, 4 ಏಪ್ರಿಲ್ 2020 (07:20 IST)
ಬೆಂಗಳೂರು : ಮನೆಯ ಗೃಹಿಣಿ ಮಾಡುವ ಕೆಲಸದಿಂದ ಮನೆಗೆ ಒಳಿತಾಗುವುದು  ಮಾತ್ರವಲ್ಲ ಅದರ ಜೊತೆಗೆ ಮನೆಯ ಯಜಮಾನ ಮಾಡುವ ಕೆಲಸ ಕೂಡ ಮನೆಯ ಏಳಿಗೆಗೆ ಕಾರಣವಾಗುತ್ತದೆ. ಆದಕಾರಣ ಮನೆಯ ಯಜಮಾನ ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬೇಡಿ.

ಹೆಣ್ಣು ಮನೆಯ ಗೃಹಲಕ್ಷ್ಮೀಯ ಸ್ವರೂಪ. ಆದಕಾರಣ ಮನೆಯ ಯಜಮಾನ ಮನೆಯ ಹೆಣ್ಣುಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಬಾರದು. ಮಂಗಳಮುಖಿ ಶಿವಪಾರ್ವತಿಯ ಸ್ವರೂಪವಾದ್ದರಿಂದ ಅವರಿಗೆ ಬೈಯಬಾರದು ಹಾಗೂ ಅವರ ಜೊತೆ ಸಂಬಂಧವನ್ನು ಹೊಂದಿರಬಾರದು. ಅಲ್ಲದೇ ಹೆಣ್ಣಮಕ್ಕಳನ್ನು ಕಾಲಿನಿಂದ ಒದೆಯಬಾರದು. ಈ ತಪ್ಪನ್ನು ಮಾಡಿದರೆ  ನಿಮ್ಮ ದಟ್ಟ ದಾರಿದ್ರ್ಯ ಕಾಡುತ್ತದೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments