ಸಂಜೆಯ ವೇಳೆ ಈ ದೀಪ ಹಚ್ಚಿದರೆ ಲಕ್ಷ್ಮೀದೇವಿ ಮನೆಗೆ ಬರುತ್ತಾಳೆ

Webdunia
ಭಾನುವಾರ, 6 ಸೆಪ್ಟಂಬರ್ 2020 (08:32 IST)
ಬೆಂಗಳೂರು : ಮಹಾಲಕ್ಷ್ಮೀ ಮನೆಗೆ ಪ್ರವೇಶಿಸಬೇಕೆಂದು ಎಲ್ಲರೂ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ಈ ದೀಪವನ್ನು ಹಚ್ಚಿ ಈ ಮಂತ್ರ ಪಠಿಸಿದರೆ ಲಕ್ಷ್ಮೀದೇವಿ ಮನೆ ಪ್ರವೇಶಿಸುವುದು ಖಚಿತ.

ಹೌದು. ಲಕ್ಷ್ಮೀ ದೇವಿ ಸಂಜೆಯ ವೇಳೆ ಸಂಚಾರ ಮಾಡುತ್ತಾಳೆ. ಆದಕಾರಣ ಸಂಜೆಯ ವೇಳೆ ಎಳ್ಳಿನ ಎಣ್ಣೆಯಿಂದ ದೀಪ ಹಚ್ಚಿ ದೀಪಾರಾಧನೆ ಮಾಡಿ “ ದೀಪಂ ಜ್ಯೋತಿ ಪರಬ್ರಹ್ಮ, ದೀಪಂ ಸರ್ವತೋಪಹಮ, ದೀಪೇನ ಸಾಧ್ಯತೇ ಸರ್ವಂ, ಸಂಧ್ಯಾ ದೀಪಂ ನಮೋಸ್ತುತೇ” ಈ ಮಂತ್ರವನ್ನು ಪಠಿಸಿದರೆ ಲಕ್ಷ್ಮೀದೇವಿ ಮನೆ ಪ್ರವೇಶಿಸುತ್ತಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments