Webdunia - Bharat's app for daily news and videos

Install App

ಕರ್ಕಟಕ ರಾಶಿಯವರಿಗೆ 2025 ರಲ್ಲಿ ಉದ್ಯೋಗದಲ್ಲಿ ಬಡ್ತಿ ಸಿಗುತ್ತಾ ಇಲ್ಲಿದೆ ರಾಶಿಫಲ

Krishnaveni K
ಮಂಗಳವಾರ, 19 ನವೆಂಬರ್ 2024 (08:53 IST)
Photo Credit: X
ಬೆಂಗಳೂರು: ಕರ್ಕಟಕ ರಾಶಿಯವರಿಗೆ 2025 ನೇ ವರ್ಷ ಉದ್ಯೋಗ ವಿಚಾರದಲ್ಲಿ ಎಷ್ಟು ಲಾಭ ತಂದುಕೊಡುತ್ತದೆ, ಎಷ್ಟು ಯಶಸ್ಸು ನೀಡುತ್ತದೆ ಎಂಬ ವರ್ಷದ ಉದ್ಯೋಗ ರಾಶಿಫಲ ಇಲ್ಲಿದೆ ನೋಡಿ.

ಕರ್ಕಟಕ ರಾಶಿಯವರು ರಾಯಭಾರಿಗಳಾಗಿ, ಆರ್ಥಿಕ ಸಲಹೆಗಾರರಾಗಿ, ಅಕೌಂಟ್ಸ್, ಕಾನೂನು ವಿಭಾಗಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಈ ರಾಶಿಯವರಿಗೆ 2025 ನೇ ವರ್ಷ ಆರಂಭದಲ್ಲಿ ಕೊಂಚ ಅಡೆತಡೆಗಳಿದ್ದರೂ ಮೇ ಬಳಿಕ ಯಶಸ್ಸು ಸಿಗುವ ಸಾಧ್ಯತೆಯಿದೆ.

ಮೇ ನಂತರ ಈ ರಾಶಿಯವರಿಗೆ ಗುರುವಿನ ಬಲದಿಂದಾಗಿ ಆರ್ಥಿಕವಾಗಿ ಲಾಭ, ಮುನ್ನಡೆ ಮತ್ತು ವೃತ್ತಿ ಜೀವನದಲ್ಲಿ ಉನ್ನತ ಪದವಿಗೇರುವ ಅವಕಾಶಗಳು ಕಂಡುಬರುವುದು. ಇದರಿಂದಾಗಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ.

ಈ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ
ಯಶಸ್ಸು ಸಿಕ್ಕಿತೆಂದು ಮೈಮರೆಯುವಂತಿಲ್ಲ. ನಯವಂಚಕರು ಬೆನ್ನ ಹಿಂದೆಯೇ ಇರುತ್ತಾರೆ. ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದಿರಬೇಕು. ವರ್ಷದ ಮಧ್ಯಾವಧಿಯಲ್ಲಿ ಕೆಲಸದೊತ್ತಡ ಹೆಚ್ಚಲಿದ್ದು, ಮಾನಸಿಕವಾಗಿ ಬಳಲಿದಂತೆ ಅನಿಸಲಿದೆ.  ಆದರೆ ವರ್ಷಾಂತ್ಯದಲ್ಲಿ ನಿಮ್ಮ ಉದ್ಯೋಗದಲ್ಲಿ ಸ್ಥಿರತೆ ಕಂಡುಬರಲಿದ್ದು ಜೀವನದಲ್ಲಿ ಸೆಟಲ್ ಆದೆ ಎಂಬ ಭಾವನೆ ಉಂಟಾಗಲಿದೆ. ಉದ್ದಿಮೆಯಲ್ಲಿ ತೊಡಗಿಸಿಕೊಂಡವರಿಗೆ ಯಶಸ್ಸು ಸಿಗಬೇಕಾದರೆ ವರ್ಷದ ಮಧ್ಯಾವಧಿಯವರೆಗೆ ಕಾಯಬೇಕಾಗುತ್ತದೆ. ಈ ರಾಶಿಯವರ ಅದೃಷ್ಟ ಸಂಖ್ಯೆ 2,7,9 ಆಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ

ಕುಜ ದೋಷವಿದ್ದರೆ ಈ ಸ್ತೋತ್ರವನ್ನು ತಪ್ಪದೇ ಓದಿ

Lakshmi Mantra: ಲಕ್ಷ್ಮೀ ಕವಚ ಸ್ತೋತ್ರಂ ಕನ್ನಡದಲ್ಲಿ

Ganesha Mantra: ವಿಘ್ನಗಳನ್ನು ನಿವಾರಿಸಲು ಗಣೇಶನ ಈ ಸ್ತೋತ್ರವನ್ನು ತಪ್ಪದೇ ಓದಿ

Devi Mantra: ಮಂಗಳವಾರದಂದು ತಪ್ಪದೇ ಲಲಿತಾ ದೇವಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments