Webdunia - Bharat's app for daily news and videos

Install App

Horoscope 2025: ವೃಶ್ವಿಕಾ ರಾಶಿಯವರಿಗೆ 2025 ರಲ್ಲಿ ಉದ್ಯೋಗದಲ್ಲಿ ಏನೆಲ್ಲಾ ಸವಾಲುಗಳಿವೆ ನೋಡಿ

Krishnaveni K
ಬುಧವಾರ, 20 ನವೆಂಬರ್ 2024 (08:42 IST)
ಬೆಂಗಳೂರು: ವೃಶ್ಚಿಕಾ ರಾಶಿಯವರಿಗೆ 2025 ನೇ ವರ್ಷದಲ್ಲಿ ಉದ್ಯೋಗದಲ್ಲಿ ಏನೆಲ್ಲಾ ಸವಾಲುಗಳಿವೆ, ಯಶಸ್ಸು ಕಾಣುತ್ತಾರಾ  ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ವೃಶ್ಚಿಕಾ ರಾಶಿಯವರು ತೀಕ್ಷ್ಯ ಬುದ್ಧಿಯವರಾಗಿರುತ್ತಾರೆ. ಈ ರಾಶಿಯವರು ಇಂಜಿನಿಯರ್ ಗಳಾಗಿ, ವಕೀಲಿ ವೃತ್ತಿಯಲ್ಲಿ ಅತ್ಯಂತ ಯಶಸ್ವಿಯಾಗುತ್ತಾರೆ. ಈ ರಾಶಿಯವರಿಗೆ 2025 ರಲ್ಲಿ ಯಶಸ್ಸಿನ ಜೊತೆಗೆ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾದ ಅನಿವಾರ್ಯತೆಯೂ ಇರಲಿದೆ.

ವರ್ಷದ ಆರಂಭದಲ್ಲಿ ಗುರು ಮತ್ತು ಶುಕ್ರನ ದೆಸೆಯಿಂದ ಉದ್ಯೋಗ ಕ್ಷೇತ್ರದಲ್ಲಿ ಉನ್ನತಿಗೇರುವ ಅವಕಾಶ ಮತ್ತು ನಿಮ್ಮ ಸುತ್ತಲಿನ ವಾತಾವರಣವೂ ನಿಮ್ಮ ಬೆಳವಣಿಗೆಗೆ ಪೂರಕವಾಗಿಯೇ ಇರಲಿದೆ. ಆದರೆ ಎಲ್ಲದಕ್ಕೂ ತಾಳ್ಮೆ ಅತೀ ಅಗತ್ಯ.

ಉದ್ದಿಮೆದಾರರಿಗೆ ನೀವು ಎಷ್ಟು ತಾಳ್ಮೆಯಿಂದಿರುತ್ತೀರೋ ಅಷ್ಟು ಯಶಸ್ಸು ಗಳಿಸುವ ಅವಕಾಶವಿರುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಮಾನ ಮನಸ್ಕರೊಂದಿಗೆ ವಾದ-ವಿವಾದಗಳಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಸಂಯಮ ಅಗತ್ಯ.

ವರ್ಷಾಂತ್ಯದಲ್ಲಿ ಕುಜ ಮತ್ತು ಶನಿಯ ದೆಸೆಯಿಂದ ಕೊಂಚ ಬಿಡುವಿಲ್ಲದ ಕೆಲಸವಾಗುತ್ತಿದೆ ಎನಿಸಿದರೂ ಅಂತಿಮವಾಗಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನಿರುದ್ಯೋಗಿಗಳು, ಹೊಸ ಕೆಲಸಕ್ಕಾಗಿ ಹುಡುಕಾಡುತ್ತಿರುವವರಿಗೆ ಸೆಪ್ಟೆಂಬರ್ ಬಳಿಕ ಉತ್ತಮ ಫಲ ಸಿಗುವುದು. ವರ್ಷಾಂತ್ಯದಲ್ಲಿ ನಿಮ್ಮ ಉದ್ಯೋಗದಲ್ಲಿ ಸ್ಥಿರತೆಯಿದ್ದರೂ ಯೋಚಿಸಿ ಹೆಜ್ಜೆಯಿಡುವುದು ತುಂಬಾ ಮುಖ್ಯವಾಗುತ್ತದೆ.

ಈ ರಾಶಿಯವರ ಅದೃಷ್ಟ ಸಂಖ್ಯೆ: 9, 18 ಮತ್ತು 45.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಶಿವನ ಅನುಗ್ರಹಕ್ಕಾಗಿ ಇಂದು ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments