Select Your Language

Notifications

webdunia
webdunia
webdunia
webdunia

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

Hanuman

Krishnaveni K

ಬೆಂಗಳೂರು , ಶನಿವಾರ, 6 ಡಿಸೆಂಬರ್ 2025 (08:42 IST)
ಇಂದು ಶನಿವಾರವಾಗಿದ್ದು ಶನಿ ದೋಷ ಪರಿಹಾರಕ್ಕಾಗಿ ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡುವುದು ಶುಭಕರವಾಗಿದೆ. ಇಂದು ಆಪದುದ್ದಾರಕ ಹನುಮತ್ ಸ್ತೋತ್ರವನ್ನು ತಪ್ಪದೇ ಓದಿ, ಕನ್ನಡದಲ್ಲಿ ಇಲ್ಲಿದೆ.

ಓಂ ಅಸ್ಯ ಶ್ರೀ ಆಪದುದ್ಧಾರಕ ಹನುಮತ್ ಸ್ತೋತ್ರ ಮಹಾಮಂತ್ರ ಕವಚಸ್ಯ, ವಿಭೀಷಣ ಋಷಿಃ, ಹನುಮಾನ್ ದೇವತಾ, ಸರ್ವಾಪದುದ್ಧಾರಕ ಶ್ರೀಹನುಮತ್ಪ್ರಸಾದೇನ ಮಮ ಸರ್ವಾಪನ್ನಿವೃತ್ತ್ಯರ್ಥೇ, ಸರ್ವಕಾರ್ಯಾನುಕೂಲ್ಯ ಸಿದ್ಧ್ಯರ್ಥೇ ಜಪೇ ವಿನಿಯೋಗಃ ।

ಧ್ಯಾನಮ್ ।
ವಾಮೇ ಕರೇ ವೈರಿಭಿದಂ ವಹಂತಂ
ಶೈಲಂ ಪರೇ ಶೃಂಖಲಹಾರಿಟಂಕಮ್ ।
ದಧಾನಮಚ್ಛಚ್ಛವಿಯಜ್ಞಸೂತ್ರಂ
ಭಜೇ ಜ್ವಲತ್ಕುಂಡಲಮಾಂಜನೇಯಮ್ ॥ 1 ॥

ಸಂವೀತಕೌಪೀನ ಮುದಂಚಿತಾಂಗುಳಿಂ
ಸಮುಜ್ಜ್ವಲನ್ಮೌಂಜಿಮಥೋಪವೀತಿನಮ್ ।
ಸಕುಂಡಲಂ ಲಂಬಿಶಿಖಾಸಮಾವೃತಂ
ತಮಾಂಜನೇಯಂ ಶರಣಂ ಪ್ರಪದ್ಯೇ ॥ 2 ॥

ಆಪನ್ನಾಖಿಲಲೋಕಾರ್ತಿಹಾರಿಣೇ ಶ್ರೀಹನೂಮತೇ ।
ಅಕಸ್ಮಾದಾಗತೋತ್ಪಾತ ನಾಶನಾಯ ನಮೋ ನಮಃ ॥ 3 ॥

ಸೀತಾವಿಯುಕ್ತಶ್ರೀರಾಮಶೋಕದುಃಖಭಯಾಪಹ ।
ತಾಪತ್ರಿತಯಸಂಹಾರಿನ್ ಆಂಜನೇಯ ನಮೋಽಸ್ತು ತೇ ॥ 4 ॥

ಆಧಿವ್ಯಾಧಿ ಮಹಾಮಾರೀ ಗ್ರಹಪೀಡಾಪಹಾರಿಣೇ ।
ಪ್ರಾಣಾಪಹರ್ತ್ರೇದೈತ್ಯಾನಾಂ ರಾಮಪ್ರಾಣಾತ್ಮನೇ ನಮಃ ॥ 5 ॥

ಸಂಸಾರಸಾಗರಾವರ್ತ ಕರ್ತವ್ಯಭ್ರಾಂತಚೇತಸಾಮ್ ।
ಶರಣಾಗತಮರ್ತ್ಯಾನಾಂ ಶರಣ್ಯಾಯ ನಮೋಽಸ್ತು ತೇ ॥ 6 ॥

ವಜ್ರದೇಹಾಯ ಕಾಲಾಗ್ನಿರುದ್ರಾಯಾಽಮಿತತೇಜಸೇ ।
ಬ್ರಹ್ಮಾಸ್ತ್ರಸ್ತಂಭನಾಯಾಸ್ಮೈ ನಮಃ ಶ್ರೀರುದ್ರಮೂರ್ತಯೇ ॥ 7 ॥

ರಾಮೇಷ್ಟಂ ಕರುಣಾಪೂರ್ಣಂ ಹನೂಮಂತಂ ಭಯಾಪಹಮ್ ।
ಶತ್ರುನಾಶಕರಂ ಭೀಮಂ ಸರ್ವಾಭೀಷ್ಟಪ್ರದಾಯಕಮ್ ॥ 8 ॥

ಕಾರಾಗೃಹೇ ಪ್ರಯಾಣೇ ವಾ ಸಂಗ್ರಾಮೇ ಶತ್ರುಸಂಕಟೇ ।
ಜಲೇ ಸ್ಥಲೇ ತಥಾಽಽಕಾಶೇ ವಾಹನೇಷು ಚತುಷ್ಪಥೇ ॥ 9 ॥

ಗಜಸಿಂಹ ಮಹಾವ್ಯಾಘ್ರ ಚೋರ ಭೀಷಣ ಕಾನನೇ ।
ಯೇ ಸ್ಮರಂತಿ ಹನೂಮಂತಂ ತೇಷಾಂ ನಾಸ್ತಿ ವಿಪತ್ ಕ್ವಚಿತ್ ॥ 10 ॥

ಸರ್ವವಾನರಮುಖ್ಯಾನಾಂ ಪ್ರಾಣಭೂತಾತ್ಮನೇ ನಮಃ ।
ಶರಣ್ಯಾಯ ವರೇಣ್ಯಾಯ ವಾಯುಪುತ್ರಾಯ ತೇ ನಮಃ ॥ 11 ॥

ಪ್ರದೋಷೇ ವಾ ಪ್ರಭಾತೇ ವಾ ಯೇ ಸ್ಮರಂತ್ಯಂಜನಾಸುತಮ್ ।
ಅರ್ಥಸಿದ್ಧಿಂ ಜಯಂ ಕೀರ್ತಿಂ ಪ್ರಾಪ್ನುವಂತಿ ನ ಸಂಶಯಃ ॥ 12 ॥

ಜಪ್ತ್ವಾ ಸ್ತೋತ್ರಮಿದಂ ಮಂತ್ರಂ ಪ್ರತಿವಾರಂ ಪಠೇನ್ನರಃ ।
ರಾಜಸ್ಥಾನೇ ಸಭಾಸ್ಥಾನೇ ಪ್ರಾಪ್ತೇ ವಾದೇ ಲಭೇಜ್ಜಯಮ್ ॥ 13 ॥

ವಿಭೀಷಣಕೃತಂ ಸ್ತೋತ್ರಂ ಯಃ ಪಠೇತ್ ಪ್ರಯತೋ ನರಃ ।
ಸರ್ವಾಪದ್ಭ್ಯೋ ವಿಮುಚ್ಯೇತ ನಾಽತ್ರ ಕಾರ್ಯಾ ವಿಚಾರಣಾ ॥ 14 ॥

ಮಂತ್ರಃ ।
ಮರ್ಕಟೇಶ ಮಹೋತ್ಸಾಹ ಸರ್ವಶೋಕನಿವಾರಕ ।
ಶತ್ರೂನ್ ಸಂಹರ ಮಾಂ ರಕ್ಷ ಶ್ರಿಯಂ ದಾಪಯ ಭೋ ಹರೇ ॥ 15

ಇತಿ ವಿಭೀಷಣಕೃತಂ ಸರ್ವಾಪದುದ್ಧಾರಕ ಶ್ರೀಹನುಮತ್ ಸ್ತೋತ್ರಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ