Publish Date: Fri, 28 Dec 2018 (07:16 IST)
Updated Date: Fri, 28 Dec 2018 (07:18 IST)
ಬೆಂಗಳೂರು : ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಗ್ರಹಗಳ ದೋಷಗಳಿಂದಾಗಿ ಕೆಲವರ ಮದುವೆ ವಯಸ್ಸು ಮೀರಿದ್ರೂ ಆಗೋದಿಲ್ಲ. ಅಂತವರು ಈ ನಿಯಮಗಳನ್ನು ಪಾಲಿಸಿದರೆ ದೋಷ ನಿವಾರಣೆಯಾಗಿ ಮದುವೆ ಬೇಗ ಆಗುತ್ತದೆ.
ಸೋಮವಾರದಂದು ಶಿವನ ಸನ್ನಿಧಾನಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಬೇಕು. ಮಂಗಳವಾರ ಹಾಗೂ ಶನಿವಾರ ಸಂಜೆ 5 ಗಂಟೆ ನಂತರ ಸುಂದರಕಾಂಡವನ್ನು ಓದಬೇಕು. ನೀರಿನಲ್ಲಿ ಪ್ರತಿದಿನ ಸೂರ್ಯನನ್ನು ನೋಡಬೇಕು.
ಮದುವೆಯಾಗದವರು ಮಂಗಳವಾರ ಹನುಮಂತನಿಗೆ ಕುಂಕುಮವನ್ನು ಅರ್ಪಿಸಿ ಪ್ರತಿದಿನ ಕೆಂಪು ಬಣ್ಣದ ಆಕಳಿಗೆ ಬೆಲ್ಲದಿಂದ ಮಾಡಿದ ಆಹಾರವನ್ನು ನೀಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
pavithra
Publish Date: Fri, 28 Dec 2018 (07:16 IST)
Updated Date: Fri, 28 Dec 2018 (07:18 IST)