Select Your Language

Notifications

webdunia
webdunia
webdunia
webdunia

ಗುರುವಾರದಂದು ಗುರು ರಾಘವೇಂದ್ರ ಅಷ್ಟಕಂ ತಪ್ಪದೇ ಓದಿ

Raghavedra Swamy

Krishnaveni K

ಬೆಂಗಳೂರು , ಗುರುವಾರ, 14 ಆಗಸ್ಟ್ 2025 (08:27 IST)
ಇಂದು ಗುರುವಾರವಾಗಿದ್ದು ರಾಯರ ಆರಾಧನೆಯ ದಿನವಾಗಿದೆ. ಇಂದು ತಪ್ಪದೇ ಗುರು ರಾಘವೇಂದ್ರ ಅಷ್ಟಕಂ ಓದಿ ಗುರುಗಳ ಕೃಪೆಗೆ ಪಾತ್ರರಾಗಿ. ಕನ್ನಡದಲ್ಲಿ ಮಂತ್ರ ಇಲ್ಲಿದೆ.

ಜಯ ತುಂಗಾತಟವಸತೇ ವರ ಮಂತ್ರಾಲಯಮೂರ್ತೇ |
ಕುರು ಕರುಣಾಂ ಮಯಿ ಭೀತೇ ಪರಿಮಳತತಕೀರ್ತೇ ||
ತವ ಪಾದಾರ್ಚನಸಕ್ತೇ ತವ ನಾಮಾಮೃತಮತ್ತೇ
ದಿಶದಿವ್ಯಾಂ ದೃಶಮೂರ್ತೇ ತವ ಸಂತತ ಭಕ್ತೇ ||
ಕೃತಗೀತಾಸುವಿವೃತ್ತೇ ಕವಿಜನಸಂಸ್ತುತವೃತ್ತೇ |
ಕುರು ವಸತಿಂ ಮಮ ಚಿತ್ತೇ ಪರಿವೃತ ಭಕ್ತಾರ್ತೇ ||
ಯೋಗೀಂದ್ರಾರ್ಚಿತಪಾದೇ ಯೋಗಿಜನಾರ್ಪಿತಮೋದೇ |
ತಿಮ್ಮಣ್ಣಾನ್ವಯಚಂದ್ರೇ ರಮತಾಂ ಮಮ ಹೃದಯಮ್ ||
ತಪ್ತಸುಕಾಂಚನಸದೃಶೇ ದಂಡಕಮಂಡಲಹಸ್ತೇ |
ಜಪಮಾಲಾವರಭೂಷೇ ರಮತಾಂ ಮಮ ಹೃದಯಮ್ ||
ಶ್ರೀರಾಮಾರ್ಪಿತಚಿತ್ತೇ ಕಾಷಾಯಾಂಬರಯುಕ್ತೇ |
ಶ್ರೀತುಲಸೀಮಣಿಮಾಲೇ ರಮತಾಂ ಮಮ ಹೃದಯಮ್ ||
ಮಧ್ವಮುನೀಡಿತತತ್ತ್ವಂ ವ್ಯಾಖ್ಯಾಂತಂ ಪರಿವಾರೇ |
ಈಡೇಹಂ ಸತತಂ ಮೇ ಸಂಕಟಪರಿಹಾರಮ್ ||
ವೈಣಿಕವಂಶೋತ್ತಂಸಂ ವರವಿದ್ವನ್ಮಣಿಮಾನ್ಯಮ್ |
ವರದಾನೇ ಕಲ್ಪತರುಂ ವಂದೇ ಗುರುರಾಜಮ್ ||
ಸುಶಮೀಂದ್ರಾರ್ಯಕುಮಾರೈ-ರ್ವಿದ್ಯೇಂದ್ರೈರ್ಗುರುಭಕ್ತ್ಯಾ |
ರಚಿತಾ ಶ್ರೀಗುರುಗಾಥಾ ಸಜ್ಜನಮೋದಕರೀ ||
ಇತಿ ಶ್ರೀ ಸುವಿದ್ಯೇಂದ್ರತೀರ್ಥ ವಿರಚಿತ ಶ್ರೀ ರಾಘವೇಂದ್ರ ಅಷ್ಟಕಮ್ ||

Share this Story:

Follow Webdunia kannada

ಮುಂದಿನ ಸುದ್ದಿ

ಸಾಲದ ಸುಳಿಯಲ್ಲಿದ್ದರೆ ಈ ಗಣೇಶ ಸ್ತೋತ್ರ ಓದಿ