ಗುರುವಿನ ಅನುಗ್ರಹವಿಲ್ಲದೇ ಯಾವುದೇ ಕೆಲಸವೂ ಯಶಸ್ವಿಯಾಗದು ಎಂಬ ಮಾತಿದೆ. ಕೆಲವರಿಗೆ ವಿದ್ಯೆ ತಲೆಗೆ ಹತ್ತಲು ಕಷ್ಟವಾಗಿರುತ್ತದೆ. ಅಂತಹವರು ಅನನ್ಯ ಭಕ್ತಿಯಿಂದ ಗುರುವಿನ ಮಂತ್ರ ಜಪಿಸುವುದು ಉತ್ತಮ. ಆದಿ ಶಂಕರಾಚಾರ್ಯರು ಬರೆದ ಗುರು ಅಷ್ಟಕ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಗುರುವಿನ ಅನುಗ್ರಹ ನಿಮ್ಮದಾಗುತ್ತದೆ. ಇಲ್ಲಿದೆ ಆ ಮಂತ್ರ ತಪ್ಪದೇ ಓದಿ: