Select Your Language

Notifications

webdunia
webdunia
webdunia
webdunia

ಶಿವ ಚಾಲೀಸಾ ಪಠಿಸಿದರೆ ಏನು ಉಪಯೋಗ, ಇಲ್ಲಿದೆ ಮಂತ್ರ

Shiva

Krishnaveni K

ಬೆಂಗಳೂರು , ಸೋಮವಾರ, 16 ಡಿಸೆಂಬರ್ 2024 (08:51 IST)
ಶಿವನ ಕೋಪ ಶಮನ ಮಾಡಲು ಶಿವ ಚಾಲೀಸಾವನ್ನು ಪಠಿಸುವುದು ಉತ್ತಮ. ತ್ರಿಮೂರ್ತಿ ದೇವರುಗಳಲ್ಲಿ ಪರಮ ಶಕ್ತಿಶಾಲಿಯಾದ ಪರಮೇಶ್ವರನ ಕುರಿತು ಶಿವ ಚಾಲೀಸಾವನ್ನು ಪ್ರತಿನಿತ್ಯ ಶಾಂತ ಚಿತ್ತದಿಂದ ಪಠಿಸಿ. ಇದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗುವಿರಲ್ಲದೆ ಜೀವನದ ಸಂಕಷ್ಟಗಳಿಂದ ಪಾರಾಗುವಿರಿ. ಹನುಮಾನ್ ಚಾಲೀಸಾದಂತೆ ಶಿವ ಚಾಲೀಸಾವನ್ನು ಅತ್ಯಂತ ಪ್ರಭಾವ ಶಾಲೀ ಮಂತ್ರವಾಗಿದ್ದು ಅದು ಇಲ್ಲಿದೆ ನೋಡಿ.

ಓಂ ನಮಃ ಶಿವಾಯ
ದೋಹಾ
ಜಯ ಗಣೇಶ ಗಿರಿಜಾಸುವನ ಮಂಗಲ ಮೂಲ ಸುಜಾನ ।
ಕಹತ ಅಯೋಧ್ಯಾದಾಸ ತುಮ ದೇ-ಉ ಅಭಯ ವರದಾನ ॥
ಚೌಪಾಯಿ 
ಜಯ ಗಿರಿಜಾಪತಿ ದೀನದಯಾಲಾ ।
ಸದಾ ಕರತ ಸಂತನ ಪ್ರತಿಪಾಲಾ ॥
ಭಾಲ ಚಂದ್ರಮಾ ಸೋಹತ ನೀಕೇ ।
ಕಾನನ ಕುಂಡಲ ನಾಗ ಫನೀ ಕೇ ॥
ಅಂಗ ಗೌರ ಶಿರ ಗಂಗ ಬಹಾಯೇ ।
ಮುಂಡಮಾಲ ತನ ಕ್ಷಾರ ಲಗಾಯೇ ॥
ವಸ್ತ್ರ ಖಾಲ ಬಾಘಂಬರ ಸೋಹೇ ।
ಛವಿ ಕೋ ದೇಖಿ ನಾಗ ಮನ ಮೋಹೇ ॥
ಮೈನಾ ಮಾತು ಕಿ ಹವೇ ದುಲಾರೀ ।
ವಾಮ ಅಂಗ ಸೋಹತ ಛವಿ ನ್ಯಾರೀ ॥
ಕರ ತ್ರಿಶೂಲ ಸೋಹತ ಛವಿ ಭಾರೀ ।
ಕರತ ಸದಾ ಶತ್ರುನ ಕ್ಷಯಕಾರೀ ॥
ನಂದೀ ಗಣೇಶ ಸೋಹೈಂ ತಹಂ ಕೈಸೇ ।
ಸಾಗರ ಮಧ್ಯ ಕಮಲ ಹೈಂ ಜೈಸೇ ॥
ಕಾರ್ತಿಕ ಶ್ಯಾಮ ಔರ ಗಣರಾ-ಊ ।
ಯಾ ಛವಿ ಕೌ ಕಹಿ ಜಾತ ನ ಕಾ-ಊ ॥
ದೇವನ ಜಬಹೀಂ ಜಾಯ ಪುಕಾರಾ ।
ತಬಹಿಂ ದುಖ ಪ್ರಭು ಆಪ ನಿವಾರಾ ॥
ಕಿಯಾ ಉಪದ್ರವ ತಾರಕ ಭಾರೀ ।
ದೇವನ ಸಬ ಮಿಲಿ ತುಮಹಿಂ ಜುಹಾರೀ ॥
ತುರತ ಷಡಾನನ ಆಪ ಪಠಾಯೌ ।
ಲವ ನಿಮೇಷ ಮಹಂ ಮಾರಿ ಗಿರಾಯೌ ॥
ಆಪ ಜಲಂಧರ ಅಸುರ ಸಂಹಾರಾ ।
ಸುಯಶ ತುಮ್ಹಾರ ವಿದಿತ ಸಂಸಾರಾ ॥
ತ್ರಿಪುರಾಸುರ ಸನ ಯುದ್ಧ ಮಚಾಯೀ ।
ತಬಹಿಂ ಕೃಪಾ ಕರ ಲೀನ ಬಚಾಯೀ ॥
ಕಿಯಾ ತಪಹಿಂ ಭಾಗೀರಥ ಭಾರೀ ।
ಪುರಬ ಪ್ರತಿಜ್ಞಾ ತಾಸು ಪುರಾರೀ ॥
ದಾನಿನ ಮಹಂ ತುಮ ಸಮ ಕೋ-ಉ ನಾಹೀಮ್ ।
ಸೇವಕ ಸ್ತುತಿ ಕರತ ಸದಾಹೀಮ್ ॥
ವೇದ ಮಾಹಿ ಮಹಿಮಾ ತುಮ ಗಾಯೀ ।
ಅಕಥ ಅನಾದಿ ಭೇದ ನಹೀಂ ಪಾಯೀ ॥
ಪ್ರಕಟೇ ಉದಧಿ ಮಂಥನ ಮೇಂ ಜ್ವಾಲಾ ।
ಜರತ ಸುರಾಸುರ ಭೇ ವಿಹಾಲಾ ॥
ಕೀನ್ಹ ದಯಾ ತಹಂ ಕರೀ ಸಹಾಯೀ ।
ನೀಲಕಂಠ ತಬ ನಾಮ ಕಹಾಯೀ ॥
ಪೂಜನ ರಾಮಚಂದ್ರ ಜಬ ಕೀನ್ಹಾಮ್ ।
ಜೀತ ಕೇ ಲಂಕ ವಿಭೀಷಣ ದೀನ್ಹಾ ॥
ಸಹಸ ಕಮಲ ಮೇಂ ಹೋ ರಹೇ ಧಾರೀ ।
ಕೀನ್ಹ ಪರೀಕ್ಷಾ ತಬಹಿಂ ತ್ರಿಪುರಾರೀ ॥
ಏಕ ಕಮಲ ಪ್ರಭು ರಾಖೇ-ಉ ಜೋಯೀ ।
ಕಮಲ ನಯನ ಪೂಜನ ಚಹಂ ಸೋಯೀ ॥
ಕಠಿನ ಭಕ್ತಿ ದೇಖೀ ಪ್ರಭು ಶಂಕರ ।
ಭಯೇ ಪ್ರಸನ್ನ ದಿಏ ಇಚ್ಛಿತ ವರ ॥
ಜಯ ಜಯ ಜಯ ಅನಂತ ಅವಿನಾಶೀ ।
ಕರತ ಕೃಪಾ ಸಬಕೇ ಘಟ ವಾಸೀ ॥
ದುಷ್ಟ ಸಕಲ ನಿತ ಮೋಹಿ ಸತಾವೈಮ್ ।
ಭ್ರಮತ ರಹೌಂ ಮೋಹೇ ಚೈನ ನ ಆವೈಮ್ ॥
ತ್ರಾಹಿ ತ್ರಾಹಿ ಮೈಂ ನಾಥ ಪುಕಾರೋ ।
ಯಹ ಅವಸರ ಮೋಹಿ ಆನ ಉಬಾರೋ ॥
ಲೇ ತ್ರಿಶೂಲ ಶತ್ರುನ ಕೋ ಮಾರೋ ।
ಸಂಕಟ ಸೇ ಮೋಹಿಂ ಆನ ಉಬಾರೋ ॥
ಮಾತ ಪಿತಾ ಭ್ರಾತಾ ಸಬ ಕೋಯೀ ।
ಸಂಕಟ ಮೇಂ ಪೂಛತ ನಹಿಂ ಕೋಯೀ ॥
ಸ್ವಾಮೀ ಏಕ ಹೈ ಆಸ ತುಮ್ಹಾರೀ ।
ಆಯ ಹರಹು ಮಮ ಸಂಕಟ ಭಾರೀ ॥
ಧನ ನಿರ್ಧನ ಕೋ ದೇತ ಸದಾ ಹೀ ।
ಜೋ ಕೋಯೀ ಜಾಂಚೇ ಸೋ ಫಲ ಪಾಹೀಮ್ ॥
ಅಸ್ತುತಿ ಕೇಹಿ ವಿಧಿ ಕರೋಂ ತುಮ್ಹಾರೀ ।
ಕ್ಷಮಹು ನಾಥ ಅಬ ಚೂಕ ಹಮಾರೀ ॥
ಶಂಕರ ಹೋ ಸಂಕಟ ಕೇ ನಾಶನ ।
ಮಂಗಲ ಕಾರಣ ವಿಘ್ನ ವಿನಾಶನ ॥
ಯೋಗೀ ಯತಿ ಮುನಿ ಧ್ಯಾನ ಲಗಾವೈಮ್ ।
ಶಾರದ ನಾರದ ಶೀಶ ನವಾವೈಮ್ ॥
ನಮೋ ನಮೋ ಜಯ ನಮಃ ಶಿವಾಯ ।
ಸುರ ಬ್ರಹ್ಮಾದಿಕ ಪಾರ ನ ಪಾಯ ॥
ಜೋ ಯಹ ಪಾಠ ಕರೇ ಮನ ಲಾಯೀ ।
ತಾ ಪರ ಹೋತ ಹೈಂ ಶಂಭು ಸಹಾಯೀ ॥
ರನಿಯಾಂ ಜೋ ಕೋಯೀ ಹೋ ಅಧಿಕಾರೀ ।
ಪಾಠ ಕರೇ ಸೋ ಪಾವನ ಹಾರೀ ॥
ಪುತ್ರ ಹೋನ ಕೀ ಇಚ್ಛಾ ಜೋಯೀ ।
ನಿಶ್ಚಯ ಶಿವ ಪ್ರಸಾದ ತೇಹಿ ಹೋಯೀ ॥
ಪಂಡಿತ ತ್ರಯೋದಶೀ ಕೋ ಲಾವೇ ।
ಧ್ಯಾನ ಪೂರ್ವಕ ಹೋಮ ಕರಾವೇ ॥
ತ್ರಯೋದಶೀ ವ್ರತ ಕರೈ ಹಮೇಶಾ ।
ತನ ನಹಿಂ ತಾಕೇ ರಹೈ ಕಲೇಶಾ ॥
ಧೂಪ ದೀಪ ನೈವೇದ್ಯ ಚಢಾವೇ ।
ಶಂಕರ ಸಮ್ಮುಖ ಪಾಠ ಸುನಾವೇ ॥
ಜನ್ಮ ಜನ್ಮ ಕೇ ಪಾಪ ನಸಾವೇ ।
ಅಂತ ಧಾಮ ಶಿವಪುರ ಮೇಂ ಪಾವೇ ॥
ಕಹೈಂ ಅಯೋಧ್ಯಾದಾಸ ಆಸ ತುಮ್ಹಾರೀ ।
ಜಾನಿ ಸಕಲ ದುಖ ಹರಹು ಹಮಾರೀ ॥
ದೋಹಾ
ನಿತ ನೇಮ ಉಠಿ ಪ್ರಾತಃಹೀ ಪಾಠ ಕರೋ ಚಾಲೀಸ ।
ತುಮ ಮೇರೀ ಮನಕಾಮನಾ ಪೂರ್ಣ ಕರೋ ಜಗದೀಶ ॥

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?