Publish Date: Tue, 18 Aug 2020 (07:46 IST)
Updated Date: Tue, 18 Aug 2020 (07:47 IST)
ಬೆಂಗಳೂರು : ರಾಶಿಗನುಗುಣವಾಗಿ ನಮ್ಮ ಗುಣಸ್ವಭಾವನ್ನು ತಿಳಿದುಕೊಳ್ಳಬಹುದು. ಆದಕಾರಣ ಈ ರಾಶಿಯಲ್ಲಿ ಹುಟ್ಟಿದ ಹುಡುಗಿಯರು ಬಹಳ ಬೇಗ ಭಾವುಕರಾಗುತ್ತಾರಂತೆ.
ಮೇಷ ರಾಶಿ: ಇವರು ಬಹಳ ಬೇಗ ಭಾವುಕರಾಗುತ್ತಾರೆ. ಸಣ್ಣ ಪುಟ್ಟ ವಿಚಾರಗಳನ್ನು ಮನಸ್ಸಿಗೆ ನೋವನ್ನು ತಂದುಕೊಳ್ಳುತ್ತಾರೆ. ಅವರ ಭಾವನೆಗೆ ಬೆಲೆ ಇಲ್ಲದಿದ್ದಾಗ ಬೇಗ ಸೋತು ಹೋಗುತ್ತಾರೆ. ಇವರು ಬಹಳ ಮುಗ್ಧರಾದ ಕಾರಣ ಚಿಕ್ಕ ಪುಟ್ಟ ವಿಚಾರಕ್ಕೆ ದುಃಖಿಸುತ್ತಾರೆ. ಅತಿ ಬೇಗ ಕೋಪಗೊಳ್ಳುತ್ತಾರೆ, ಅತಿ ಬೇಗ ದುಃಖಿಸುತ್ತಾರೆ. ಹಾಗೇ ಹೊಂದಿಕೊಂಡು ಜೀವನ ನಡೆಸುವ ಮನಸ್ಸು ಇವರದ್ದು.