Daily Horoscope
✕

ಶಂಖವನ್ನು ಮನೆಯಲ್ಲಿ ಇಡುವಾಗ ಈ ನಿಯಮ ಪಾಲಿಸಿ

Webdunia
ಭಾನುವಾರ, 31 ಜನವರಿ 2021 (07:35 IST)
ಬೆಂಗಳೂರು : ಮನೆಯಲ್ಲಿ ಸಕರಾತ್ಮಕ ಶಕ್ತಿಗಳು ನೆಲೆಸಿರಲು ಶಂಖವನ್ನು ದೇವರ ಕೋಣೆಯಲ್ಲಿ ಇಡುತ್ತಾರೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಆದರೆ ಶಂಖವನ್ನು ಸರಿಯಾದ ನಿಯಮ ಪಾಲಿಸಿದರೆ ಮಾತ್ರ ಅದರಿಂದ ಮನೆಗೆ ಒಳ್ಳೆದಾಗುತ್ತದೆ.

ಶಂಖವನ್ನು ತೊಳೆಯುವಾಗ “ಸುದರ್ಶನಸ್ತ್ರಾಯಫತ್” ಎಂಬ ಮಂತ್ರವನ್ನು ಪಠಿಸುತ್ತಾ ಸ್ವಚ್ಚಗೊಳಿಸಬೇಕು. ಬಳಿಕ ಅದನ್ನು ದೇವರ ಕೋಣೆಯಲ್ಲಿ ಇಡುವಾಗ ನೆಲದ ಮೇಲೆ ಇಡಬಾರದು. ಬದಲಾಗಿ ಒಂದು ಕೆಂಪು ಬಟ್ಟೆಯ ಮೇಲೆ ಸ್ಥಾಪಿಸಬೇಕು. ಹಾಗೇ ಶಂಖವನ್ನು ಪೂಜಾ ಕೋಣೆಯ ಬಲಭಾಗದಲ್ಲಿ ಇಡಬೇಕು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments