ಸನಾತನ ಧರ್ಮದಲ್ಲಿ ದುರ್ಗಾ ದೇವಿಯ ಆರಾಧನೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪವಿತ್ರವಾದ ಸ್ತೋತ್ರಗಳಲ್ಲಿ ಸಿದ್ಧ ಕುಂಜಿಕಾ ಸ್ತೋತ್ರ ಪ್ರಮುಖವಾದದ್ದು. ಇಂದು ಮಂಗಳವಾರವಾಗಿದ್ದು ಇಂದು ದುರ್ಗಾದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ಓಂ ಅಸ್ಯ ಶ್ರೀಕುಂಜಿಕಾಸ್ತೋತ್ರಮಂತ್ರಸ್ಯ ಸದಾಶಿವ ಋಷಿಃ, ಅನುಷ್ಟುಪ್ ಛಂದಃ,
ಶ್ರೀತ್ರಿಗುಣಾತ್ಮಿಕಾ ದೇವತಾ, ಓಂ ಐಂ ಬೀಜಂ, ಓಂ ಹ್ರೀಂ ಶಕ್ತಿಃ, ಓಂ ಕ್ಲೀಂ ಕೀಲಕಂ,
ಮಮ ಸರ್ವಾಭೀಷ್ಟಸಿದ್ಧ್ಯರ್ಥೇ ಜಪೇ ವಿನಿಯೋಗಃ ।
ಶಿವ ಉವಾಚ
ಶೃಣು ದೇವಿ ಪ್ರವಕ್ಷ್ಯಾಮಿ ಕುಂಜಿಕಾಸ್ತೋತ್ರಮುತ್ತಮಮ್ ।
ಯೇನ ಮಂತ್ರಪ್ರಭಾವೇಣ ಚಂಡೀಜಾಪಃ ಶುಭೋ ಭವೇತ್ ॥ 1 ॥
ನ ಕವಚಂ ನಾರ್ಗಲಾಸ್ತೋತ್ರಂ ಕೀಲಕಂ ನ ರಹಸ್ಯಕಮ್ ।
ನ ಸೂಕ್ತಂ ನಾಪಿ ಧ್ಯಾನಂ ಚ ನ ನ್ಯಾಸೋ ನ ಚ ವಾರ್ಚನಮ್ ॥ 2 ॥
ಕುಂಜಿಕಾಪಾಠಮಾತ್ರೇಣ ದುರ್ಗಾಪಾಠಫಲಂ ಲಭೇತ್ ।
ಅತಿ ಗುಹ್ಯತರಂ ದೇವಿ ದೇವಾನಾಮಪಿ ದುರ್ಲಭಮ್ ॥ 3 ॥