ವೃಶ್ಚಿಕ ರಾಶಿಯವರ ದೋಷ ಪರಿಹಾರವಾಗಲು ಇದನ್ನು ದಾನ ಮಾಡಿ

Webdunia
ಬುಧವಾರ, 29 ಏಪ್ರಿಲ್ 2020 (07:31 IST)
Normal 0 false false false EN-US X-NONE X-NONE

ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗಿದ್ದರೂ ಸರಿಯೇ ಅವರ  ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ  ದೋಷ ಪರಿಹಾರವಾಗುತ್ತದೆ.

 

ವೃಶ್ಚಿಕ ರಾಶಿಯವರಿಗೆ ಚಂದ್ರ ಬಹುದೊಡ್ಡ ದೋಷ. ಇದರಿಂದ ಅನಾರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ಕಾಡುತ್ತದೆ. ಅಕ್ಷಯ ತೃತೀಯ ದಿನದಂದು ಅಕ್ಕತಂಗಿಯ ಮಕ್ಕಳಿಗೆ ಬೆಳ್ಳಿಯ ವಸ್ತುಗಳನ್ನು ಕೊಡಬೇಕು. ಮುಖ್ಯವಾಗಿ ಮಂಗಳಮುಖಿಯರಿಗೆ ಸೀರೆ, ಹಣ್ಣು, ಮುಂತಾದ ದಾನ ನೀಡಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments