ತುಲಾ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ

Webdunia
ಮಂಗಳವಾರ, 28 ಏಪ್ರಿಲ್ 2020 (09:38 IST)
ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ  ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ  ದೋಷ ಪರಿಹಾರವಾಗುತ್ತದೆ.


ತುಲಾ ರಾಶಿಯವರಿಗೆ ಚಂದ್ರ ಸಂಬಂಧಿಸಿದ ಬಾಧೆ ಹಾಗೂ ಕುಜನಿಗೆ ಸಂಬಂಧಿಸಿದ ದೋಷ ಕಾಡುತ್ತದೆ. ಹಾಗೇ ಪಂಚಮ ಶನಿಯ ದೋಷವಿರುತ್ತದೆ. ಈ ದೋಷ ನಿವಾರಣೆಯಾಗಲು ಅವರು ಅಕ್ಷಯ ತೃತೀಯ ದಿನದಂದು ಒಂದು ನೀಲಿ ಪಂಚೆ, ಕಪ್ಪು ಎಳ್ಳು, ಎಳ್ಳೆಣ್ಣೆ, 80ರೂ. ನಾಣ್ಯ, ಪೇರಣೆ ಹಣ್ಣು ತೆಗೆದುಕೊಂಡು ಹೋಗಿ ಆಂಜನೇಯ ದೇವಸ್ಥಾನದಲ್ಲಿ ನೀಡಬೇಕು. 



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments