ಸಿಂಹ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ

Webdunia
ಶನಿವಾರ, 25 ಏಪ್ರಿಲ್ 2020 (06:19 IST)
Normal 0 false false false EN-US X-NONE X-NONE

ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ  ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ  ದೋಷ ಪರಿಹಾರವಾಗುತ್ತದೆ.

 

ಸಿಂಹ ರಾಶಿಯವರಿಗೆ ಎಲ್ಲಾ ಇದ್ದರೂ ಕುಟುಂಬದ ವಿಚಾರದಲ್ಲಿ ದೋಷವಿರುತ್ತದೆ. ಈ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಒಂದು ಬೆಳ್ಳಿಯ ಖಡಗ , ಹಣ್ಣು, ಪಂಚೆ, ಶಲ್ಯ, ಶ್ರೀಗಂಧ, ಪೂಜಾ ಸಾಮಾಗ್ರಿಗಳನ್ನು ಇಟ್ಟು ಅದನ್ನು ಶಿವನ ದೇವಸ್ಥಾನದಲ್ಲಿರುವ ಆಚಾರ್ಯರಿಗೆ ನೀಡಿ ಆಶೀರ್ವಾದವನ್ನು ಪಡೆಯಬೇಕು.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments