ತುಳಸಿ ಗಿಡದ ಕೆಳಗಿರುವ ಮಣ್ಣಿನಿಂದ ಹೀಗೆ ಮಾಡಿದರೆ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ.

Webdunia
ಸೋಮವಾರ, 14 ಅಕ್ಟೋಬರ್ 2019 (08:14 IST)
ಬೆಂಗಳೂರು : ಎಲ್ಲರ  ಮನೆಯಲ್ಲಿ ತುಳಸಿ ಗಿಡ ಬೆಳೆಸುತ್ತಾರೆ. ಇದು ನಕರಾತ್ಮಕ ಶಕ್ತಿಯಿಂದ ಮನೆ, ಮನೆಯವರನ್ನು ರಕ್ಷಿಸುತ್ತದೆ  ಎಂದು. ಆದಕಾರಣ ಮನೆಯಲ್ಲಿ ಪದೇ ಪದೇ ಸಮಸ್ಯೆಗಳು ಕಾಡುತ್ತಿದ್ದರೆ ತುಳಸಿ ಗಿಡದ ಕೆಳಗಿರುವ ಮಣ್ಣಿನಿಂದ ಹೀಗೆ ಮಾಡಿ, ಸಮಸ್ಯೆಗಳು ಪರಿಹಾರವಾಗುತ್ತದೆ.




ಬೆಳಿಗ್ಗೆ ತುಳಸಿ ಗಿಡಕ್ಕೆ ಪೂಜೆ ಮಾಡಿದ ಪ್ರಾರ್ಥಿಸಿದ ನಂತರ ಅದರ ಕೆಳಗಿರುವ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಒಂದು ಬಾಳೆಎಲೆಗೆ ಹಾಕಿ ಅದಕ್ಕೆ ಅರಶಿನ, ಕುಂಕುಮ, ಎರಡು ಹನಿ ಸಾಸಿವೆ ಎಣ್ಣೆ ಹಾಕಿ ಬಲಗೈಯಿಂದ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಉಂಡೆ ತಯಾರಿಸಿ ಬಾಳೆಎಲೆಯ ಮೇಲಿಟ್ಟು ಎಲೆಯಿಂದ ಸುತ್ತಿ ಇಡಿ. ನಂತರ ಸಂಜೆಯ ವೇಳೆ ಒಂದು ಆಲದ ಮರದ ಬಳಿ ಹೋಗಿ ಆ ಮಣ್ಣಿನ ಉಂಡೆಯನ್ನು ಇಟ್ಟು ಪ್ರಾರ್ಥಿಸಬೇಕು.


ಹೀಗೆ ಮಾಡಿದ ವಾರದಲ್ಲಿಯೇ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಪಂಡಿತರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಮುಂದಿನ ಸುದ್ದಿ
Show comments