Webdunia - Bharat's app for daily news and videos

Install App

ಯಾವ ದೇವರಿಗೆ ಯಾವ ಹೂವನ್ನು ಸಮರ್ಪಿಸಬಾರದು ಗೊತ್ತಾ?

Webdunia
ಶುಕ್ರವಾರ, 7 ಆಗಸ್ಟ್ 2020 (06:57 IST)
ಬೆಂಗಳೂರು : ನಮ್ಮ ಇಷ್ಟ ದೈವಕ್ಕೆ ಪೂಜೆ ಮಾಡಿದರೆ ಅದರಿಂದ ನಮಗೆ ಕಾರ್ಯ ಸಿದ್ಧಿಯಾಗುತ್ತದೆ. ಆದರೆ ದೇವರಿಗೆ ಇಷ್ಟವಾಗದ ಹೂವನ್ನು ಸಮರ್ಪಿಸಿದರೆ ಮಾತ್ರ   ಅದರಿಂದ ಕೆಷ್ಟದಾಗುತ್ತದೆ. ಯಾವ ದೇವರಿಗೆ ಯಾವ ಹೂವನ್ನು ಸಮರ್ಪಿಸಬಾರದೆಂಬುದನ್ನು ತಿಳಿದುಕೊಳ್ಳಿ.

*ಮಹಾಗಣಪತಿಗೆ ತುಳಸಿ ದಳದಿಂದ ಪೂಜೆ ಮಾಡಬಾರದು.
*ಮಹಾ ವಿಷ್ಣುವಿಗೆ ಕಣಗಲೆ ಹೂವಿನಿಂದ ಪೂಜೆ ಮಾಡಬಾರದು.
* ಶಿವನಿಗೆ ಕೇದಿಗೆ ಹೂ ಮತ್ತು ಸುಗಂಧಯುಕ್ತವಾದ ಹೂಗಳಿಂದ ಪೂಜೆ ಮಾಡಬಾರದು.
*ಅಮ್ಮನವರಿಗೆ ಗರಿಕೆಯಿಂದ ಪೂಜೆ ಮಾಡಬಾರದು.
*ಮಹಾಲಕ್ಷ್ಮೀ ದೇವಿಗೆ ಉಮ್ಮತ್ತಿ ಹೂವಿನಿಂದ ಪೂಜೆ ಮಾಡಬಾರದು.
*ಸೂರ್ಯ ದೇವನಿಗೆ ಬಿಲ್ವಾರ್ಚನೆ ಮಾಡಬಾರದು.
*ಭೈರವನಿಗೆ ಮಲ್ಲಿಗೆ ಹೂವಿನಿಂದ ಪೂಜೆ ಮಾಡಬಾರದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಈ ಕೆಲಸ ಮಾಡುವುದರಿಂದ ಶಿವನ ಅನುಗ್ರಹ ಸಿಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Hanumantha Mantra: ಉದ್ಯೋಗ ಪ್ರಾಪ್ತಿಗಾಗಿ ಹನುಮಂತನ ಈ ಮಂತ್ರವನ್ನು ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಕಷ್ಟ ನಿಭಾಯಿಸಲು ಈ ದುರ್ಗಾ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments