ಗಡಿಯಾರವನ್ನು ಯಾವ ಕಾರಣಕ್ಕೂ ಈ ಮೂರು ಕಡೆ ಇಡಬೇಡಿ

Webdunia
ಗುರುವಾರ, 6 ಆಗಸ್ಟ್ 2020 (10:40 IST)
ಬೆಂಗಳೂರು : ಮನೆಯಲ್ಲಿ ಯಾವ ವಸ್ತುಗಳನ್ನು ಇಡುವುದಾದರೂ ವಾಸ್ತು ಪ್ರಕಾರ ಇಡಬೇಕಾಗುತ್ತದೆ. ಇಲ್ಲವಾದರೆ ಆ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. ಆದಕಾರಣ ಗಡಿಯಾರವನ್ನು ಯಾವ ಕಾರಣಕ್ಕೂ ಈ ಮೂರು ಕಡೆ ಇಡಬೇಡಿ.

ಗಡಿಯಾರ ನಮ್ಮ ಸಮಯವನ್ನು ನಿಗದಿ ಮಾಡುತ್ತದೆ. ಆದಕಾರಣ ಗಡಿಯಾರವನ್ನು ದಕ್ಷಿಣ ದಿಕ್ಕಿಗೆ ಇಡಬಾರದು. ಇದರಿಂದ ಮನೆಗೆ ಪ್ರಗತಿಯಾಗುವುದಿಲ್ಲ. ಬಾಗಿಲಿನ ಮೇಲಗಡೆ ಗಡಿಯಾರವನ್ನು ಹಾಕಬಾರದು. ಇದರಿಂದ ನಮ್ಮ ಕೆಲಸ ಕಾರ್ಯಗಳು ಮುಗಿಯದೆ ಗಡಿಯಾರದಂತೆ ಸುತ್ತುತ್ತಾ ಇರುತ್ತದೆ. ಮಲಗುವ ಕೋಣೆಯಲ್ಲಿ ಗಡಿಯಾರ ಇಟ್ಟುಕೊಳ್ಳಬಾರದು. ಇದರಿಂದ ಗಂಡ ಹೆಂಡತಿ ನಡುವೆ  ಜಗಳವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಮುಂದಿನ ಸುದ್ದಿ
Show comments