ಕನಸಿನಲ್ಲಿ ಕೆಂಪು ಸೀರೆ ಧರಿಸಿದ ಮಹಿಳೆ ಕಂಡುಬಂದರೆ ಏನರ್ಥ ಗೊತ್ತಾ?

Webdunia
ಬುಧವಾರ, 14 ಏಪ್ರಿಲ್ 2021 (06:29 IST)
ಬೆಂಗಳೂರು : ಕನಸಿಗೆ ಅರ್ಥವಿಲ್ಲ ಎಂದು ಹೇಳುತ್ತಾರೆ. ಆದರೆ ಸಪ್ನಾ ಶಾಸ್ತ್ರದ ಪ್ರಕಾರ ಕನಸಿಗೆ ಅರ್ಥವಿದೆ.  ಕನಸಿನಲ್ಲಿ ವಿಭಿನ್ನ ರೀತಿಯ ಸಂದರ್ಭಗಳು ಕಂಡುಬರುತ್ತದೆ. ಅವು ವಿಭಿನ್ನ ಅರ್ಥವನ್ನು ಹೊಂದಿದೆ. ಹಾಗಾದ್ರೆ ಈ ಕನಸಿಗೆ ಏನು ಅರ್ಥವೆಂಬುದನ್ನು ತಿಳಿದುಕೊಳ್ಳಿ.

*ಚಿನ್ನದ ಉಂಗುರ : ಕನಸಿನಲ್ಲಿ ನೀವು ಚಿನ್ನದ ಉಂಗುರ ಧರಿಸಿದ ಕನಸು ಬಿದ್ದರೆ ಶೀಘ್ರದಲ್ಲಿಯೇ ನೀವು ಜೀವನಸಂಗಾತಿಯನ್ನು ಪಡೆಯಬಹುದು ಎಂದು ನಂಬಲಾಗದೆ.

*ಹಕ್ಕಿಗಳು : ಕನಸಿನಲ್ಲಿ ಹಕ್ಕಿಗಳು ಕಂಡುಬಂದರೆ ನೀವು ಶೀಘ್ರದಲ್ಲಿಯೇ ಸಂಪತ್ತು ಪಡೆಯುತ್ತೀರಿ ಎಂದರ್ಥ.

*ಹಸಿರು ಸ್ಥಳ : ಕನಸಿನಲ್ಲಿ ಹಸಿರು ಸ್ಥಳಗಳು ಗೋಚರವಾದರೆ ಶೀಘ್ರದಲ್ಲಿಯೇ ನಿಮ್ಮ ಮನೆಯ ಹೆಣ‍್ಣು ಮಗಳು ತಾಯಿಯಾಗುತ್ತಾಳೆ,  ಮಗುವಿನ ಪ್ರವೇಶವಾಗುತ್ತದೆ ಎಂದರ್ಥ.

*ಕೆಂಪು ಸೀರೆ ಧರಿಸಿದ ಮಹಿಳೆ : ಕನಸಿನಲ್ಲಿ ಕೆಂಪು ಸೀರೆ ಧರಿಸಿದ ಮಹಿಳೆ ಕಂಡುಬಂದರೆ ನಿಮಗೆ ಮಹಾಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ ಎಂದರ್ಥ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments