ಕನಸಿನಲ್ಲಿ ಹಾವು, ನೀರು, ಮಗು ಕಂಡರೆ ಏನರ್ಥ ಗೊತ್ತಾ?

Webdunia
ಸೋಮವಾರ, 18 ಮೇ 2020 (08:40 IST)
ಬೆಂಗಳೂರು : ಕನಸು ಕೂಡ ಭವಿಷ್ಯದಲ್ಲಿ ನಡೆಯುವುದನ್ನು ತಿಳಿಸುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಆದಕಾರಣ ನಿಮ್ಮ ಕನಸಿನಲ್ಲಿ ಹಾವು, ನೀರು, ಮಗು ಕಂಡರೆ ಏನರ್ಥ ಎಂಬ ಮಾಹಿತಿ ಇಲ್ಲಿದೆ ನೋಡಿ.


ಕನಸಿನಲ್ಲಿ ಹಾವು ನಮ್ಮ ಮುಂದೆ ಸುಮ್ಮನೆ ಹರಿದು ಹೋದರೆ ಅದು ಅಶುಭದ ಸಂಕೇತ. ಹಾವು ಕಚ್ಚಿದ ಕನಸು ಬಿದ್ದರೆ ಅದರಿಂದ ಶುಭವಾಗುತ್ತದೆ. ಸಿಹಿಸುದ್ದಿ ಅಥವಾ ಶುಭ ಸುದ್ದಿ ನಿಮ್ಮ ಕಿವಿಗೆ ಬೀಳುತ್ತದೆ ಎಂದರ್ಥ.


ಕನಸಿನಲ್ಲಿ ನಿಮಗೆ ನೀರು ಕಂಡರೆ ಅದು ಅಶುಭ. ಅದರರ್ಥ ನಿಮಗೆ ಮುಂದೆ ದೊಡ್ಡ ಗಂಡಾಂತರವಿದೆ ಎಂದರ್ಥ. ನೀವು ಕಣ್ಣೀರು ಸುರಿಸುತ್ತೀರಿ ಎಂದರ್ಥ. ಮಗು ಕನಸಿನಲ್ಲಿ ಬಂದರೆ ಕೆಟ್ಟ ಶಕ್ತಿ ಯಿಂದ ನಿಮಗೆ ತೊಂದರೆ ಇದೆ ಎಂದರ್ಥ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments