ಬೆಂಗಳೂರು : ಕೆಲವೊಮ್ಮೆ ರಸ್ತೆಬದಿಯಲ್ಲಿ ಹೋಗುವಾಗ ಹಣ ಬಿದ್ದಿರುವುದನ್ನು ನಾವು ಗಮನಿಸಿರುತ್ತೇವೆ. ಕೆಲವರು ಅದನ್ನು ತೆಗೆದುಕೊಂಡರೆ ಹೋದರೆ, ಇನ್ನು ಕೆಲವರು ಅದನ್ನು ಮುಟ್ಟುವುದೇ ಇಲ್ಲ. ಹಾಗೇ ಮಾಡಬಾರದಂತೆ. ಯಾಕೆಂದರೆ ಅದರಿಂದ ನಮಗೆ ಕೋಟ್ಯಾಧಿಪತಿಯಾಗುವ ಅದೃಷ್ಟವಿರುತ್ತದೆಯಂತೆ.
									
			
			 
 			
 
 			
					
			        							
								
																	ಹೌದು. ರಸ್ತೆ ಬದಿಯಲ್ಲಿ ಸಿಗುವ ಹಣವನ್ನು ತಂದು ಚೆನ್ನಾಗಿ ತೊಳೆದು ಲಕ್ಷ್ಮೀ ದೇವಿಯ ಮುಂದೆ ಇಟ್ಟು ಪೂಜೆ ಮಾಡಿ ಪ್ರಾರ್ಥಿಸಿಕೊಂಡರೆ ನಿಮಗೆ ಅದೃಷ್ಟ ಲಕ್ಷ್ಮೀ ಒಲಿಯುತ್ತಾಳಂತೆ.
									
										
								
																	
ನೀವು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತಿರಂತೆ. ಆದ್ದರಿಂದ ಇನ್ನು ಮುಂದೆ ರಸ್ತೆಬದಿಯಲ್ಲಿ ಸಿಗುವ ಹಣವನ್ನು ತೆಗೆದುಕೊಳ್ಳದೇ ಹಾಗೇ ಹೋಗಬೇಡಿ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ