Daily Horoscope
✕

ಸಮಸ್ಯೆಗಳು ದೂರವಾಗಲು ರಾತ್ರಿ ಮಲಗುವಾಗ ಹೀಗೆ ಮಾಡಿ

Webdunia
ಬುಧವಾರ, 12 ಜೂನ್ 2019 (06:18 IST)
ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುತ್ತಿರುತ್ತದೆ. ಇದಕ್ಕೆ ಗ್ರಹಗಳ ದೋಷ ಕಾರಣವಾಗಿರಬಹುದು, ಅಥವಾ ಕೆಟ್ಟ ಶಕ್ತಿಗಳ ಪ್ರಭಾವವಿರಬಹುದು. ಇಂತಹ ಸಮಸ್ಯೆಗಳೆಲ್ಲಾ ದೂರವಾಗಬೇಕೆಂದರೆ ಮಲಗುವಾಗ ಹೀಗೆ.




*ಒಂದು ಅರಶಿನದ ಕೊಂಬನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಸುತ್ತಿ ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಹಣ, ಸಂಪತ್ತನ್ನು ಆಕರ್ಷಿಸುತ್ತದೆ.


*ತಾಮ್ರದ ವಸ್ತುವಿನಲ್ಲಿ ನೀರು ತುಂಬಿ ನೀವು ಮಲಗುವ ಹಾಸಿಗೆಯ ಕೆಳಗೆ ಇಟ್ಟುಕೊಳ್ಳಬೇಕು, ಜೊತೆಗೆ ರಕ್ತ ಚಂದನದ ತುಂಡನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿದರೆ ಸೂರ್ಯದೇವನ ಅನುಗ್ರಹ ನಿಮಗೆ ಸಿಗುತ್ತದೆ. ಹಾಗೂ ಶನಿದೇವನ ದೋಷ ನಿವಾರಣೆಯಾಗುತ್ತದೆ.


*ಬೆಳ್ಳಿ ಬಟ್ಟ್ಲಿನಲ್ಲಿ ನೀರನ್ನು ತುಂಬಿ ನೀವು ಮಲಗುವ ಹಾಸಿಗೆಯ ಕೆಳಗೆ ಇಟ್ಟುಕೊಳ್ಳಬೇಕು, ಅಥವಾ ಬೆಳ್ಳಿ ಓಲೆಯನ್ನು ಧರಿಸಿ ಮಲಗುವುದರಿಂದ ನಿಮ್ಮ ಆತ್ಮಬಲ ಹೆಚ್ಚುತ್ತದೆ.


*ಕಂಚಿನ ಬಟ್ಟ್ಲಿನಲ್ಲಿ ನೀರನ್ನು ತುಂಬಿ ನೀವು ಮಲಗುವ ಹಾಸಿಗೆಯ ಕೆಳಗೆ ಇಟ್ಟುಕೊಂಡರೆ ಜಾತಕದಲ್ಲಿರುವ ಮಂಗಳ ದೋಷ ನಿವಾರಣೆಯಾಗುತ್ತದೆ.


*ಹಾಗೇ ಚಿನ್ನ ಅಥವಾ ಬೆಳ್ಳಿ ವಸ್ತುಗಳನ್ನು  ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನಿಮಗೆ ಸಿಗುತ್ತದೆ.


*ಲೋಹದ ಮೀನನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಅದೃಷ್ಟ ನಿಮ್ಮ ಹಿಂದೆ ಬರುತ್ತದೆಯಂತೆ.


*ಕಬ್ಬಿಣದ ಪಾತ್ರೆಯಲ್ಲಿ ನೀರನ್ನು ತುಂಬಿ ನೀವು ಮಲಗುವ ಹಾಸಿಗೆಯ ಕೆಳಗೆ ಇಟ್ಟುಕೊಳ್ಳಬೇಕು ಅಥವಾ ನೀಲಿ ಮಣಿಗಳನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಕೆಟ್ಟ ಶಕ್ತಿ ನಿಮ್ಮ ಹತ್ತರ ಸುಳಿಯುವುದಿಲ್ಲ. ಆದರೆ ಮದುವೆಯಾಗದವರು ಮಾತ್ರ ಕಬ್ಬಿಣದ ವಸ್ತುವನ್ನು ಇಟ್ಟುಕೊಳ್ಳಬಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಪಂಚಮುಖ ಹನುಮತ್ಕವಚ ಸ್ತೋತ್ರಂ ಓದುವುದರ ಫಲ ತಿಳಿದರೆ ತಪ್ಪದೇ ಓದುತ್ತೀರಿ

ಇಷ್ಟಾರ್ಥ ಸಿದ್ಧಿಗಾಗಿ ಅಭಿಲಾಷ್ಟಕಂ ಸ್ತೋತ್ರ ಓದಿ

ಆದಿತ್ಯ ದ್ವಾದಶ ನಾಮಾವಳಿ ಸ್ತೋತ್ರ

ಮಹಾಲಯ ಅಮವಾಸ್ಯೆಯಂದು ಪಿತೃಗಳ ಪೂಜೆ ಮಾಡುವುದರ ಫಲವೇನು ತಿಳಿಯಿರಿ

ಅಯ್ಯಪ್ಪ ಮಾಲಾಧಾರಿಗಳು ತಪ್ಪದೇ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments