Daily Horoscope
✕

ಅಮಾವಾಸ್ಯೆಯಂದು ದೈವ ಬಲ ಹೆಚ್ಚಿಸಲು ಹೀಗೆ ಮಾಡಿ

Webdunia
ಮಂಗಳವಾರ, 18 ಆಗಸ್ಟ್ 2020 (07:42 IST)
ಬೆಂಗಳೂರು : ಇಂದು ಶಕ್ತಿಶಾಲಿ ಅಮಾವಾಸ್ಯೆ ಇರುವುದರಿಂಧ ನಕರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಈ ದಿನ ನಿಮ್ಮ ಮನೆಯಲ್ಲಿ ದೈವ ಬಲ ಹೆಚ್ಚಿಸಲು ಹೀಗೆ ಮಾಡಿ.

ಇಂದು ಅಮಾವಾಸ್ಯೆಯಾದ್ದರಿಂದ ದೈವಬಲ ಕಡಿಮೆಯಾಗುತ್ತದೆ ನಕರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಆದಕಾರಣ ಇಂದು ಸಂಜೆ ದೀಪ ಬೆಳಗಿಸುವಾಗ ದೀಪಕ್ಕೆ 5 ಲವಂಗವನ್ನು ಹಾಕಿ “ ಓಂ ಕ್ಲೀಂ ಶ್ರೀಂ ಲಕ್ಷ್ಮೀಂ ಶರಣಂ” ಈ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರಿಂದ ಮನೆಯಲ್ಲಿ ದೈವ ಬಲ ಹೆಚ್ಚಾಗುತ್ತದೆ,ಲಕ್ಷ್ಮೀ ಒಲಿಯುತ್ತಾಳೆ.  ನಕರಾತ್ಮಕ ಶಕ್ತಿ ದೂರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಕಾಳಿ ಏಕಾಕ್ಷರ ಮಂತ್ರ ಜಪಿಸುವ ವಿಧಾನ, ಫಲವೇನು ನೋಡಿ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಮುಂದಿನ ಸುದ್ದಿ
Show comments