Webdunia - Bharat's app for daily news and videos

Install App

ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲು ಶುಕ್ರವಾರ ತಪ್ಪದೇ ಮಾಡಿ ಈ ಕೆಲಸ

Webdunia
ಶುಕ್ರವಾರ, 9 ನವೆಂಬರ್ 2018 (13:41 IST)
ಬೆಂಗಳೂರು : ಮನೆಯಲ್ಲಿ ಯಾವಾಗಲೂ ಸುಖ-ಶಾಂತಿ ನೆಲೆಸಿರಲು ಲಕ್ಷ್ಮೀಯ ಅನುಗ್ರಹ ಸದಾ ಇರಬೇಕು. ಅದಕ್ಕಾಗಿ ಶುಕ್ರವಾರ ಕೆಲವೊಂದು ಸರಳ ಉಪಾಯಗಳನ್ನು ಮಾಡಿದ್ರೆ ಸುಲಭವಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು.


ಯಾರು ಶುಕ್ರವಾರ ಹೊಸ ಬಟ್ಟೆ ಖರೀದಿ ಮಾಡ್ತಾರೋ ಅವರ ಮೇಲೆ ಶುಕ್ರದೇವ ಹಾಗೂ ಲಕ್ಷ್ಮಿಯ ಕೃಪೆ ಸದಾ ಇರುತ್ತದೆ. ಈ ದಿನ ಖರೀದಿ ಮಾಡಿದ ಬಟ್ಟೆ ತುಂಬಾ ಸಮಯ ಬಾಳಿಕೆ ಬರುತ್ತದೆ. ಹೊಸ ಬಟ್ಟೆಗೆ ಶಾಯಿ, ಮಸಿ, ಮಣ್ಣಿನ ಕಲೆ ಬಿದ್ದಲ್ಲಿ ಅದು ಭವಿಷ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.


ತುಲಾ ಹಾಗೂ ವೃಷಭ ರಾಶಿಯವರು ಶುಕ್ರವಾರ ಬಿಳಿ ಹಾಗೂ ಬೆಳ್ಳಿ ಬಣ್ಣದ ವಾಹನ ಖರೀದಿ ಮಾಡಬೇಕು. ಹಾಗೇ ಬೆಳ್ಳಿ ಹಾಗೂ ಬಂಗಾರದ ಪಾತ್ರೆ, ನಾಣ್ಯ, ಆಭರಣ ಖರೀದಿಗೆ ಶುಕ್ರವಾರ ಶುಭ. ಬಿಳಿ ಬಣ್ಣದ ಬಟ್ಟೆ, ಮಿಠಾಯಿ, ಹಾಲು, ಮೊಸರು, ಸಕ್ಕರೆಯನ್ನು ಶುಕ್ರವಾರ ಮನೆಗೆ ತರುವುದರಿಂದ ಲಕ್ಷ್ಮಿ ಸಂತಸಗೊಳ್ತಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಈ ಕೆಲಸ ಮಾಡುವುದರಿಂದ ಶಿವನ ಅನುಗ್ರಹ ಸಿಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Hanumantha Mantra: ಉದ್ಯೋಗ ಪ್ರಾಪ್ತಿಗಾಗಿ ಹನುಮಂತನ ಈ ಮಂತ್ರವನ್ನು ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಕಷ್ಟ ನಿಭಾಯಿಸಲು ಈ ದುರ್ಗಾ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments