ನೀವು ದುಡಿದ ಹಣ ನಿಮ್ಮ ಕೈಯಲ್ಲೇ ಉಳಿಯಬೇಕೆಂದರೆ ಈ ತಂತ್ರ ಮಾಡಿ

Webdunia
ಮಂಗಳವಾರ, 21 ಜುಲೈ 2020 (09:49 IST)
ಬೆಂಗಳೂರು :ಎಷ್ಟೇ ದುಡಿದರೂ ಕೆಲವರ ಕೈಯಲ್ಲಿ  ಹಣ ಉಳಿಯುವುದಿಲ್ಲ ಎಲ್ಲಾ ಖರ್ಚಾಗಿ ಹೋಗುತ್ತದೆ. ಆದಕಾರಣ ನಾವು ಸಂಪಾದನೆ ಮಾಡಿದ ಹಣ ನಮ್ಮ ಕೈಯಲ್ಲೇ ಉಳಿಯಬೇಕು ಎಂದರೆ ಈ ತಂತ್ರವನ್ನು ಮಾಡಿ.


ಗುರುವಾರದಂದು ರಾತ್ರಿ ಮನೆಯಲ್ಲಿರುವವರು ಧರಿಸಿದ್ದ ಬೆಳ್ಳಿ ಉಂಗುರಗಳನ್ನು ತೆಗೆದುಕೊಂಡು ಸ್ವಚ್ಚ ಮಾಡಿ ಗಾಜಿನ ಬಟ್ಟಲಿನಲ್ಲಿ ಹಾಕಿ 7-8 ಪೀಸ್ ಪಚ್ಚೆ ಕರ್ಪೂರವನ್ನು ಹಾಕಿ ಹಾಗೇ ಒಂದು ವೀಳ್ಯದೆಲೆಯನ್ನು ಆ ಗಾಜಿನ ಬಟ್ಟಲಿಗೆ ಮುಚ್ಚಿ ದೇವರ ಮುಂದೆ ಇಟ್ಟು ದೇವರ ಬಳಿ ಬೇಡಿಕೊಳ್ಳಬೇಕು. ಮರುದಿನ ಬೆಳಿಗ್ಗೆ ಉಂಗುರವನ್ನು ಧರಿಸಿದರೆ ನಿಮ್ಮ ಹಣ ಅನಗತ್ಯ ಖರ್ಚಾಗದೆ ನಿಮ್ಮ ಕೈಯಲ್ಲೆ ಉಳಿಯುತ್ತದೆ. ಹಣಕಾಸಿನ ಸಮಸ್ಯೆ ದೂರವಾಗುತ್ತದೆ.

           

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಮುಂದಿನ ಸುದ್ದಿ
Show comments