Webdunia - Bharat's app for daily news and videos

Install App

ತ್ರೀಮೂರ್ತಿಯ ಸಂಕೇತವಾದ ಈ ಗಿಡಗಳು ಮನೆಯಲ್ಲಿದ್ದರೆ ಅದೃಷ್ಟ ತಾಂಡವಾಡುತ್ತದೆ

Webdunia
ಮಂಗಳವಾರ, 21 ಜುಲೈ 2020 (09:23 IST)
ಬೆಂಗಳೂರು : ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವ ಇಡೀ ಜಗತ್ತನೇ ರಕ್ಷಿಸುತ್ತಾರೆ. ಆದಕಾರಣ ಅವರ ಸಂಕೇತವಾದ ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ನಮ್ಮ ಮನೆ ಮತ್ತು ಕುಟುಂಬದವರ ರಕ್ಷಣೆ ಮಾಡುತ್ತದೆ.

*ಸ್ನೇಕ್ ಪ್ಲ್ಯಾಂನ್ಟ್(ಹಾವಿನ ಗಿಡ) ಇದು ಶಿವ ಸಂಕೇತ ಎಂದು ಕರೆಯುತ್ತಾರೆ. ಇದನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿರುವ ಕೆಟ್ಟ, ವಿಷಪೂರಿತ ಗಾಳಿಗಳನ್ನು ಹೀರಿಕೊಂಡು ಶುದ್ಧವಾದ ಗಾಳಿಯನ್ನು ನೀಡುತ್ತದೆ. ಆ ಮೂಲಕ ಅದು ಮನೆಯವರನ್ನು ಕಾಪಾಡುತ್ತದೆ.
*ತುಳಸಿ ಗಿಡ ಇದರಲ್ಲಿ ಸಾಕ್ಷಾತ್ ಮಹಾವಿಷ್ಣು ನೆಲೆಸಿರುತ್ತಾರೆ. ಇದು ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳನ್ನು ನಾಶಮಾಡಿ ಮನೆಯ ತುಂಬಾ ಸಕರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ.

*ಮನಿಪ್ಲ್ಯಾಂನ್ಟ್ ಈ ಗಿಡಕ್ಕೆ ಬ್ರಹ್ಮನ ಅನುಗ್ರಹವಿದೆ. ಇದನ್ನು ಮನೆಯಲ್ಲಿಟ್ಟರೆ ಆ ಮನೆಯಲ್ಲಿ ಅದೃಷ್ಟ ತಾಂಡವಾಡುತ್ತದೆ. ಅಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲವಂತೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶತ್ರುಭಯ ನಾಶಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ರೋಗ, ಮೃತ್ಯು ಭಯ ನಾಶಕ್ಕಾಗಿ ಶಿವನ ಈ ಸ್ತೋತ್ರ ಓದಿ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಮುಂದಿನ ಸುದ್ದಿ
Show comments