ನರದೃಷ್ಟಿಯನ್ನು ನಿವಾರಿಸಲು ಮನೆಯ ಮುಖ್ಯ ದ್ವಾರದ ಮುಂದೆ ಈ ಪರಿಹಾರ ಮಾಡಿ

Webdunia
ಗುರುವಾರ, 27 ಆಗಸ್ಟ್ 2020 (07:57 IST)
ಬೆಂಗಳೂರು : ಕೆಲವರು ನೀವು ಪ್ರಗತಿಯಾಗಬಾರದೆಂದು ಕೆಟ್ಟ ಪ್ರಯೋಗಗಳನ್ನು, ದೃಷ್ಟಿಗಳನ್ನು ಹರಿಸುತ್ತಾರೆ. ಇದರಿಂದ ನಿಮಗೆ ಯಾವಾಗಲೂ ಅನಾಹುತಗಳೇ ಸಂಭವಿಸುತ್ತದೆ. ಸಮಸ್ಯೆಗಳು ಉಂಟಾಗುತ್ತದೆ. ಇದನ್ನು ನಿವಾರಿಸಲು ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಈ ಪರಿಹಾರ ಮಾಡಿ.

ಕೆಟ್ಟ ಪ್ರಯೋಗ, ನರದೃಷ್ಟಿಯನ್ನು ನಿವಾರಿಸಲು ಲಕ್ಷ್ಮೀ ನರಸಿಂಹಸ್ವಾಮಿಯನ್ನು ಆರಾಧಿಸಬೇಕು. ಆದಕಾರಣ ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಓಂ ಎಂದು ಬರೆದು ಅದರೊಳಗೆ ಕಲ್ಲುಪ್ಪನ್ನು ಇಟ್ಟು ಗಂಟು ಕಟ್ಟಿ ಸಿಂಹದ್ವಾರದ ಮೇಲ್ಗಡೆ ಕಟ್ಟಬೇಕು. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದಿಲ್ಲ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments