ಸಾಲದ ಹೊರೆಯಿಂದ ಹೊರಬರಲು ಇಂಗಿನಿಂದ ಈ ಪರಿಹಾರ ಮಾಡಿ

Webdunia
ಶುಕ್ರವಾರ, 2 ಅಕ್ಟೋಬರ್ 2020 (08:16 IST)
ಬೆಂಗಳೂರು : ಮನುಷ್ಯನಿಗೆ ಹಣಕಾಸಿನ ಸಮಸ್ಯೆ ಎದುರಾದಾಗ ಸಾಲಗಳನ್ನು ಮಾಡುತ್ತಾರೆ. ಆದರೆ ಈ ಸಾಲದ ಹೊರೆಯಿಂದ ಅವರಿಗೆ ಹೊರಬರಲು ತುಂಬಾ ಕಷ್ಟವಾಗುತ್ತದೆ. ಅದಕ್ಕಾಗಿ ಇಂಗಿನಿಂದ ಈ ಪರಿಹಾರ ಮಾಡಿ.

2 ತೆಂಗಿನಕಾಯಿ ತೆಗೆದುಕೊಂಡು, ಸ್ವಲ್ಪ ಇಂಗನ್ನು ತೆಗೆದುಕೊಂಡು ನದಿ ಬಳಿ ಹೋಗಿ  ಒಂದು ತೆಂಗಿನಕಾಯಿಯ ಮೇಲೆ ಇಂಗನ್ನು ಹಾಕಿ ಅಪ್ರದಕ್ಷಿಣೆಯಲ್ಲಿ ಸುತ್ತಿಸಿ ಅದನ್ನು ಪಕ್ಕಕ್ಕೆ ಎಸೆಯಬೇಕು. ಇನ್ನೊಂದು ತೆಂಗಿನಕಾಯಿಯನ್ನು ಒಡೆದು ಅದರ ನೀರನ್ನು ಹಾಗೂ ತೆಂಗಿನಕಾಯಿಯನ್ನು ನೀರಿಗೆ ಎಸೆದು ಬರಬೇಕು. ಇದರಿಂದ ಹಂತಹಂತವಾಗಿ ನಿಮ್ಮ ಸಾಲ ಬಹುಬೇಗ ತೀರಿಹೋಗುತ್ತದೆ,

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments