Select Your Language

Notifications

webdunia
webdunia
webdunia
webdunia

ನಿಮ್ಮ ಕೆಲಸದಲ್ಲಿ ವಿಜಯಸಾಧಿಸಿ ಗುರಿಮುಟ್ಟಲು ಗುರುವಾರದಂದು ಉದ್ದಿನಬೇಳೆಯಿಂದ ಹೀಗೆ ಮಾಡಿ

ನಿಮ್ಮ ಕೆಲಸದಲ್ಲಿ ವಿಜಯಸಾಧಿಸಿ ಗುರಿಮುಟ್ಟಲು ಗುರುವಾರದಂದು  ಉದ್ದಿನಬೇಳೆಯಿಂದ ಹೀಗೆ ಮಾಡಿ
ಬೆಂಗಳೂರು , ಗುರುವಾರ, 24 ಜನವರಿ 2019 (07:10 IST)
ಬೆಂಗಳೂರು : ಕೆಲವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಪೂರ್ತಿಯಾಗದೇ ಅರ್ಧದಲ್ಲೇ ನಿಂತು ಬಿಡುತ್ತದೆ. ಉದ್ಯೋಗ, ಮನೆ ನಿರ್ಮಾಣ, ಶುಭಕಾರ್ಯ ಹೀಗೆ ಹಲವು ವಿಚಾರದಲ್ಲಿ ಅಡೆತಡೆಗಳು ಬರುತ್ತಿರುತ್ತದೆ. ಈ ಸಮಸ್ಯೆ ನಿವಾರಣೆಯಾಗಿ ನೀವು ಗುರಿ ಮುಟ್ಟಲು ಈ ಪರಿಹಾರವನ್ನು ಮಾಡಿ.


ಈ ಪರಿಹಾರಕ್ಕೆ ಬುಧವಾರ ದಿನವೇ ಎಳ್ಳಣ್ಣೆ ಮತ್ತು ಉದ್ದಿನಬೇಳೆಯನ್ನು ಸಿದ್ಧಪಡಿಸಿಕೊಳ್ಳಬೇಕು. ನಂತರ ಗುರುವಾರದಂದು ಬೆಳಿಗ್ಗೆ 9 ರಿಂದ 10.30ಗಂಟೆಯ ಮಧ್ಯದಲ್ಲಿ ಹರಿಯುವ ನೀರಿನ ಹತ್ತಿರ ಹೋಗಿ ಅಲ್ಲಿ  ಎಳ್ಳಣ್ಣೆ ಮತ್ತು ಉದ್ದಿನಬೇಳೆ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಕೋರಿಕೆಗಳನ್ನು ಮನಸ್ಸಿನಲ್ಲಿ ಅಂದುಕೊಂಡು  ನಂತರ ಅದನ್ನು ಹರಿಯುವ ನೀರಿನಲ್ಲಿ ಬಿಡಬೇಕು.
ಈ ಪರಿಹಾರವನ್ನುಮಾಡಿದ ದಿನ ಎಣ್ಣೆ ಹಾಗೂ ಉದ್ದಿನಬೇಳೆಯಿಂದ ಮಾಡಿದ ಆಹಾರವನ್ನು ಸೇವಿಸಬಾರದು.  ಹೀಗೆ 7 ಗುರುವಾರ ಈ ಪರಿಹಾರವನ್ನು ಮಾಡಿದರೆ ಶನೇಶ್ವರ ಹಾಗೂ ರಾಹುವಿನ ಅನುಗ್ರಹ ದೊರೆತು ನೀವು ಮಾಡಿದ ಕೆಲಸಗಳಲ್ಲಿ ವಿಜಯಸಾಧಿಸುತ್ತೀರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಜೇಬಿನಿಂದ ಪದೇ ಪದೇ ಹಣ ಬೀಳುತ್ತಿದ್ದರೆ ಏನರ್ಥ ಗೊತ್ತಾ?