Select Your Language

Notifications

webdunia
webdunia
webdunia
webdunia

ಮನೆಯೊಳಗೆ ನಕರಾತ್ಮಕ ಶಕ್ತಿ ಪ್ರವೇಶಿಸಬಾರದೆಂದರೆ ಅರಶಿನದಿಂದ ಹೀಗೆ ಮಾಡಿ

ಮನೆಯೊಳಗೆ ನಕರಾತ್ಮಕ ಶಕ್ತಿ ಪ್ರವೇಶಿಸಬಾರದೆಂದರೆ ಅರಶಿನದಿಂದ ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 26 ಮಾರ್ಚ್ 2019 (10:32 IST)
ಬೆಂಗಳೂರು : ಯಾವುದೇ ಸಕರಾತ್ಮಕ ಶಕ್ತಿ ಹಾಗೂ ನಕರಾತ್ಮಕ ಶಕ್ತಿಗಳು ಮನೆಯ ಮುಖ್ಯದ್ವಾರದ ಮೂಲಕವೇ  ಪ್ರವೇಶಿಸುತ್ತವೆ. ಸಕರಾತ್ಮಕ ಶಕ್ತಿ ಮನೆಯಳಗೆ ಬಂದರೆ ಒಳ್ಳೆಯದೇ ನಡೆಯುತ್ತದೆ. ಆದರೆ ನಕರಾತ್ನಕ ಶಕ್ತಿ ಪ್ರವೇಶಿಸಬಾರದೆಂದರೆ ಅರಶಿನದಿಂದ ಹೀಗೆ ಮಾಡಿ.

ಗುರುವಾರದಂದು ಪ್ರಾತಃಕಾಲದಲ್ಲಿ ಎದ್ದು ಸ್ನಾನಮಾಡಿ ಅರಶಿನಕ್ಕೆ ಸ್ವಲ್ಪ ನೀರು ಹಾಕಿ ಮುಖ್ಯದ್ವಾರದ ಗೋಡೆಗಳ ಮೇಲೆ ಓಂ ಚಿಹ್ನೆಯನ್ನುಬಹಳ ಭಕ್ತಿಯಿಂದ ಬರೆಯಬೇಕು. ಓಂ ಚಿಹ್ನೆಯ ಮೇಲಿರುವ ಚಂದ್ರಾಕಾರದ ಮೇಲಿನ ಬಿಂದುಗೆ ಕುಂಕುಮದ ಬೊಟ್ಟು ಇಡಬೇಕು. ಹೀಗೆ ಮಾಡಿದರೆ  ನಕರಾತ್ನಕ ಶಕ್ತಿ ಮನೆಯೊಳಗೆ ಪ್ರವೇಶಿಸಲ್ಲ.

 

ಆದರೆ ಅದರ ಬದಲು ಓಂ ಚಿಹ್ನೆ ಇರುವ ಸ್ಟೀಕರ್ ಗಳನ್ನು ಅಂಟಿಸಬಾರದು. ಯಾಕೆಂದರೆ ಅರಶಿನ ಗುರುವಿನ ಸಂಕೇತವಾದ್ದರಿಂದ ಅದು ನಕರಾತ್ಮಕ ಶಕ್ತಿಯನ್ನು ತಡೆದು ಮನೆಯಲ್ಲಿ ಮಂಗಳಕರವಾಗದ ಘಟನೆಗಳು ನಡೆಯುವಂತೆ ಮಾಡುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಶತಭಿಷ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?