Daily Horoscope
✕

ಅಪ್ಪಿತಪ್ಪಿಯೂ ಈ ಸಮಯದಲ್ಲಿ ಬಟ್ಟೆ ಒಗೆಯಬೇಡಿ

Webdunia
ಬುಧವಾರ, 18 ಮಾರ್ಚ್ 2020 (06:40 IST)
ಬೆಂಗಳೂರು : ಮನೆಯಲ್ಲಿ ಮಹಿಳೆಯರು  ಬಟ್ಟೆಗಳನ್ನ  ಯಾವಾಗ ಎಂದರೆ ಆವಾಗ ವಾಶ್ ಮಾಡುತ್ತಾರೆ. ಆದರೆ ಅಪ್ಪಿತಪ್ಪಿಯೂ ಈ ಸಮಯದಲ್ಲಿ ಬಟ್ಟೆ ಒಗೆಯಬೇಡಿ. ಇದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆ.


ನೀವು ಮಂಗಳವಾರ, ಶುಕ್ರವಾರ ಬಟ್ಟೆಗಳನ್ನು ಒಗೆಯಬಾರದು. ಇದರಿಂದ ಸಮಸ್ಯೆಗಳು  ಹೆಚ್ಚಾಗುತ್ತದೆ. ಹಾಗೇ ಮುಸ್ಸಂಜೆ ವೇಳೆ ಮಹಾಲಕ್ಷ್ಮೀ ದೇವಿ ಮನೆಗೆ ಪ್ರವೇಶ ಮಾಡುತ್ತಾಳೆ. ಆದ ಕಾರಣ ಆ ವೇಳೆ ಬಟ್ಟೆಗಳನ್ನು ಒಗೆಯಬಾರದು.


ಹಾಗೇ ಅಮವಾಸ್ಯೆ ಮತ್ತು ಹುಣ್ಣಿಮೆಯಂದು ಬಟ್ಟೆಗಳನ್ನು ಒಗೆಯಬಾರದು. ಅಲ್ಲದೇ ಮುಸ್ಸಂಜೆಯೊಳಗೆ ಒಣಗಿದ ಬಟ್ಟೆಗಳನ್ನು ಮನೆಯೊಳಗೆ ತರಬೇಕು. ಮುಸ್ಸಂಜೆ ವೇಳೆ ಬಟ್ಟೆಗಳು ಮನೆಯ ಮುಂದೆ ಒಣಗುತ್ತಿರಬಾರದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಷ್ಟ ನಿವಾರಣೆಗಾಗಿ ಶ್ರೀ ಚಂಡಿಕಾ ಸ್ತೋತ್ರಮ್

ಶ್ರೀ ನಗ್ನಭೈರವ ಸ್ತುತಿಃ ಸ್ತೋತ್ರ ಪಠಣದ ಅದ್ಭುತ ಲಾಭಗಳು

ಶ್ರೀ ಭಾಸ್ಕರ ಸ್ತುತಿಃ ತಪ್ಪದೇ ಓದಿ

ಸುಬ್ರಹ್ಮಣ್ಯ ದೇವರ ಗುಹ ಪಂಚ ರತ್ನ ಸ್ತೋತ್ರ ಮತ್ತು ಓದುವುದರ ಫಲ ತಿಳಿಯಿರಿ

ನವರಾತ್ರಿ ಸಂದರ್ಭದಲ್ಲಿ ತಪ್ಪದೇ ಅಷ್ಟಾದಶ ಶಕ್ತಿಪೀಠ ಸ್ತೋತ್ರಮ್ ಪಠಿಸಿ

ಮುಂದಿನ ಸುದ್ದಿ
Show comments