ದೇವರಿಗೆ ಅಪ್ಪಿತಪ್ಪಿಯೂ ಈ ಪುಷ್ಪಗಳನ್ನು ಅರ್ಪಿಸಬೇಡಿ

ಗುರುವಾರ, 7 ಮೇ 2020 (10:00 IST)
Normal 0 false false false EN-US X-NONE X-NONE

ಬೆಂಗಳೂರು : ಪ್ರತಿಯೊಬ್ಬರು ಪ್ರತಿದಿನ ದೇವರ ಮನೆಯಲ್ಲಿ ದೇವರಿಗೆಹೂಗಳನ್ನಿ ಇಟ್ಟು ಪೂಜೆ ಮಾಡುತ್ತಾರೆ. ಆದರೆ  ಆ ವೇಳೆ ದೇವರಿಗೆ ಈ ಪುಷ್ಪಗಳನ್ನು ಅಪ್ಪಿತಪ್ಪಿಯೂ ಅರ್ಪಿಸಬಾರದು.
 


 

ದೇವರಿಗೆ ಮಲ್ಲಿಗೆ, ಸಂಪಿಗೆ ಹೀಗೆ ಮುಂತಾದ ಸುಗಂಧಭರಿತ ಹೂಗಳನ್ನು ಅರ್ಪಿಸಬೇಕು. ಇದರಿಂದ ನಿಮ್ಮ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ದೇವರಿಗೆ ಪ್ಲಾಸ್ಟಿಕ್ ಹೂ, ಹಾರಗಳನ್ನು ಹಾಕಬಾರು. ಮಾತ್ರವಲ್ಲ ಸುವಾಸನೆ ಇಲ್ಲದ ಹೂಗಳನ್ನು ದೇವರಿಗೆ ಅರ್ಪಿಸಲೇಬಾರದು.ಇದರಿಂದ ನಿತ್ಯ ದಾರಿದ್ರ್ಯ ನಿಮ್ಮನ್ನ ಕಾಡುತ್ತದೆ.
 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ