ಮನೆಯಲ್ಲಿ ಸುಖ ಶಾಂತಿ ಇರಲು ಪ್ರತಿ ಶನಿವಾರ ತಪ್ಪದೇ ಮಾಡಿ ಈ ಪರಿಹಾರ

Webdunia
ಸೋಮವಾರ, 21 ಅಕ್ಟೋಬರ್ 2019 (06:29 IST)
ಬೆಂಗಳೂರು : ಮನೆಯೊಳಗೆ ನಕರಾತ್ಮಕ ಶಕ್ತಿ ಇದ್ದಾಗ ಆ ಮನೆಯಲ್ಲಿ ಯಾವಾಗಲೂ ಕಲಹ, ಜಗಳ  ನಡೆಯುತ್ತಿರುತ್ತದೆ. ಅಲ್ಲದೇ ಅಂತಹ  ಮನೆಯಲ್ಲಿ ಲಕ್ಷ್ಮೀದೇವಿ ಕೂಡ ನೆಲೆಸುವುದಿಲ್ಲ. ಇದರಿಂದ ಆ ಮನೆಯಲ್ಲಿ ಸುಖ ಶಾಂತಿ ಇರುವುದಿಲ್ಲ. ಅದಕ್ಕಾಗಿ ಪ್ರತಿ ಶನಿವಾರ ತಪ್ಪದೇ ಈ ಪರಿಹಾರ ಮಾಡಿ.



ಪ್ರತಿ ಶನಿವಾರ ಸಂಜೆ ಆರು ಗಂಟೆಯ ಹೊತ್ತಿಗೆ ಒಂದು ಬಟ್ಟಲಿನಲ್ಲಿ ಹಸುವಿನ ಬೆರಣಿ, ಒಂದು ಚಮಚ ತುಪ್ಪ, ಒಂದೆರಡು ಕರ್ಪೂರ, ಸ್ವಲ್ಪ ಧೂಪದ ಪುಡಿ ಹಾಕಿ ದೇವರ ಮನೆಯಲ್ಲಿ ಪೂಜೆ ಮಾಡಿ. ಬಳಿಕ ಆ ದೀಪವನ್ನು ಮನೆಯೆಲ್ಲಾ ಹರಡಿದರೆ ಯಾವುದೇ ನಕರಾತ್ಮಕ ಶಕ್ತಿ ಮನೆಯೊಳಗಿದ್ದರೂ ಹೊರಗೆ ಹೋಗುತ್ತದೆ. ಹಾಗೇ ಅಂತಹ ಮನೆಯಲ್ಲಿ ಲಕ್ಷ್ಮೀದೇವಿಯು ಸದಾ ನೆಲೆಸಿರುತ್ತಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments