Webdunia - Bharat's app for daily news and videos

Install App

ಮಹಿಳೆಯರು ಕುಂಕುಮ ಹಚ್ಚಿಕೊಳ್ಳುವಾಗ ಈ ತಪ್ಪನ್ನು ಮಾಡದಿರಿ

Webdunia
ಗುರುವಾರ, 1 ನವೆಂಬರ್ 2018 (14:30 IST)
ಬೆಂಗಳೂರು : ಮದುವೆಯಾದ ಹೆಣ್ಣುಮಕ್ಕಳು ಸಿಂಧೂರ ಧರಿಸಬೇಕು ಎಂದು ಹಿಂದೂ ಧರ್ಮ ಶಾಸ್ತ್ರ ಹೇಳುತ್ತದೆ. ಒಂದುವೇಳೆ ಕುಂಕುಮ ಹಚ್ಚಿಕೊಳ್ಳದಿರುವುದು ಅಶುಭದ ಸಂಕೇತವೆಂದು ನಂಬಲಾಗಿದೆ. ಆದರೆ  ಸಿಂಧೂರ ಇಡುವ ವೇಳೆ ಮಹಿಳೆಯರು ಕೆಲವು ತಪ್ಪುಗಳನ್ನು ಮಾಡಿದರೆ  ಅವರ ಜೀವನದ ಮೇಲೆ ಹಾಗೂ ಪತಿಯ ಮೇಲೆ ಪ್ರಭಾವ ಬೀರುತ್ತದೆ ಎನ್ನುತ್ತಾರೆ.


ಮಹಿಳೆಯರು ಕುಂಕುಮ ಹಚ್ಚಿಕೊಳ್ಳುವಾಗ ಆತುರಪಡಬಾರದು. ಹಣೆಯ ಮಧ್ಯದಲ್ಲಿ ಕುಂಕುಮ ಇಡಬೇಕು. ಆತುರದಲ್ಲಿ ಅಂಚಿನಲ್ಲಿ ಕುಂಕುಮವಿಟ್ಟುಕೊಂಡರೆ ಪತಿ ಜೊತೆ ಗಲಾಟೆಯಾಗುತ್ತೆ ಎಂದೇ ಅರ್ಥ. ಪತಿ ಜೊತೆ ಸಂಬಂಧ ಹದಗೆಡುತ್ತ ಬರುತ್ತದೆ. ಹಣೆಯ ಮಧ್ಯೆ ಉದ್ದವಾಗಿ ಕುಂಕುಮವಿಡುವುದು ಶುಭಕರ.


ಕಾಣದಂತೆ ಸಣ್ಣದಾಗಿ ಕುಂಕುಮ ಇಟ್ಟುಕೊಳ್ಳಬಾರದು. ಇದು ಪತಿ ಮೇಲೆ ಪ್ರಭಾವ ಬೀರುತ್ತದೆ. ಕ್ರಮೇಣ ಪತಿ, ಪತ್ನಿಯಿಂದ ದೂರವಾಗ್ತಾ ಹೋಗ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜೀವನದಲ್ಲಿ ಬರುವ ಕಷ್ಟ ನಿಭಾಯಿಸಲು ಈ ದುರ್ಗಾ ಮಂತ್ರ ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಹಾವಿಷ್ಣು ಮಂಗಳ ಮಂತ್ರ ಮತ್ತು ಇದನ್ನು ಓದುವುದರ ಫಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾಲಭೈರವ ಸ್ತೋತ್ರ ಕನ್ನಡದಲ್ಲಿ, ಓದುವುದರ ಫಲ ತಿಳಿಯಿರಿ

ಮುಂದಿನ ಸುದ್ದಿ
Show comments