ಇನ್ನು ಮುಂದೆ ಗೋಡೆಯ ಮೇಲೆ ಎರಡು ಹಲ್ಲಿಗಳು ಕಿತ್ತಾಡುವುದನ್ನು ನೋಡಬೇಡಿ. ಯಾಕೆ ಗೊತ್ತಾ?

Webdunia
ಭಾನುವಾರ, 25 ಮಾರ್ಚ್ 2018 (06:18 IST)
ಬೆಂಗಳೂರು : ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಯಾವಾಗಲೂ ಓಡಾಡುವುದನ್ನು ನಾವು ನೋಡಿರುತ್ತೇವೆ.  ಈ ಹಲ್ಲಿಗಳನ್ನು ಕಂಡ ತಕ್ಷಣ ಕೆಲವರು ತೀವ್ರ ಕೋಪಗೊಳ್ಳುತ್ತಾರೆ. ಮತ್ತೆ ಕೆಲವರು ಭೀತಿಗೊಳಗಾಗಿ ದೂರ ಸರಿಯುತ್ತಾರೆ. ಏಕೆಂದರೆ ಹಲ್ಲಿಗಳು ಮೈ ಮೇಲೆ ಬಿದ್ದರೆ ಕೆಲವೊಮ್ಮೆ ಒಳ್ಳೆಯದಾಗುವುದರ ಜೊತೆಗೆ ಕೆಟ್ಟದು ನಡೆಯುತ್ತದೆ ಎಂದು ಹಲ್ಲಿಶಾಸ್ತ್ರದಲ್ಲಿ ತಿಳಿಸಲಾಗಿದೆ.


ಕೆಲವೊಮ್ಮೆ ಹಲ್ಲಿಗಳು ಒಂದಾನೊಂದು ನೋಡಿದಾಗ ಜಗಳವಾಡಲು ಶುರು ಮಾಡುತ್ತವೆ. ಆದರೆ ಎರಡು ಹಲ್ಲಿಗಳು ಜಗಳವಾಡುವುದನ್ನು ಕಂಡರೆ ಕೆಟ್ಟದಾಗುತ್ತದೆಯಂತೆ. ಅಂದರೆ  ಜೀವನದಲ್ಲಿ ನಾವು ಹೆಚ್ಚು ಪ್ರೀತಿಸುವವರಿಂದ ನಮ್ಮಿಂದ ದೂರವಾಗುತ್ತಾರೆ ಎಂದು ಹಲ್ಲಿಶಾಸ್ತ್ರ ಹೇಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments