ಅಮಾಮಾಸ್ಯೆ ದಿನ ಹುಟ್ಟಿದ ಹೆಣ್ಣುಮಕ್ಕಳ ಕೈಯಿಂದ ಅಪ್ಪಿತಪ್ಪಿಯೂ ಈ ಕೆಲಸ ಮಾಡಿಸಬೇಡಿ

Webdunia
ಸೋಮವಾರ, 25 ಮೇ 2020 (08:56 IST)
Normal 0 false false false EN-US X-NONE X-NONE

ಬೆಂಗಳೂರು : ಅಮಾವಾಸ್ಯೆ ತುಂಬಾ ಕೆಟ್ಟ ದಿನವೆಂದು ಕೆಲವರು ಹೇಳುತ್ತಾರೆ. ಆದರೆ ಕೆಲವು ಮಕ್ಕಳು ಅಮಾಮಾಸ್ಯೆ ದಿನ ಹುಟ್ಟುತ್ತಾರೆ. ಆ ಮಕ್ಕಳ ಕೈಯಿಂದ ಅಪ್ಪಿತಪ್ಪಿಯೂ ಈ ಕೆಲಸ ಮಾಡಿಸಬೇಡಿ.
 

ಅಮಾಮಾಸ್ಯೆ  ದಿನ ಹೆಣ್ಣು ಮಕ್ಕಳು ಹುಟ್ಟಿದರೆ ಶುಭ. ಯಾಕೆಂದರೆ ಅಮವಾಸ್ಯೆ ಸಾಕ್ಷಾತ್ ಲಕ್ಷ್ಮೀದೇವಿಗೆ ಬಲು ಪ್ರಿಯವಾದ ದಿನ, ಅದರಲ್ಲೂ ಶುಕ್ರವಾರದ ಅಮಾವಾಸ್ಯೆ ದಿನ ಹೆಣ್ಣು ಮಕ್ಕಳು ಹುಟ್ಟಿದರೆ ಅವರು ಅದೃಷ್ಟವಂತರಾಗಿರುತ್ತಾರಂತೆ.

ಆದಕಾರಣ ಅಮಾಮಾಸ್ಯೆ ದಿನ ಹುಟ್ಟಿದ ಹೆಣ್ಣ ಮಕ್ಕಳ ಕೈಯಲ್ಲಿ ದಾನ ಮಾಡಿಸಬಾರದು, ಮಾಡಿದರೆ ಲಕ್ಷ್ಮೀ ದೇವಿ ಹೊರಟು ಹೋಗುತ್ತಾಳೆ. ಒಂದು ವೇಳೆ ದಾನ ಮಾಡಬೇಕೆಂದರೆ ಆಕೆಯ ಕೈಯಲ್ಲಿ ಬಟ್ಟೆಯನ್ನು ಇಟ್ಟು ದಾನ ಮಾಡಿಸಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments