ಇಂತ ಅತಿಥಿಗಳನ್ನು ಯಾವುದೇ ಕಾರಣಕ್ಕೂ ಮನೆಗೆ ಕರೆಯಬೇಡಿ

Webdunia
ಶುಕ್ರವಾರ, 21 ಸೆಪ್ಟಂಬರ್ 2018 (16:19 IST)
ಬೆಂಗಳೂರು : ಅತಿಥಿ ದೇವೋ ಭವಃ’ ಅಂದರೆ ಭಾರತೀಯ ಸಂಸ್ಕೃತಿಯಲ್ಲಿ ಮನೆಗೆ ಬರುವ ಅತಿಥಿಯನ್ನು ದೇವರೆಂದು ಪರಿಗಣಿಸಲಾಗುತ್ತದೆ. ಆದರೆ ಮನು ಸ್ಮೃತಿಯ ಪ್ರಕಾರ ಕೆಲವರನ್ನು ಮನೆಗೆ ಕರೆಯಲೇಬಾರದು. ಒಂದು ವೇಳೆ ಅವರು ಮನೆಗೆ ಪ್ರವೇಶಿಸಿದರೆ ಆ ಮನೆಗೆ ಕೆಟ್ಟದಾಗುತ್ತದೆಯಂತೆ.


* ತನ್ನ ಹಿತಕ್ಕಾಗಿ ಕೆಟ್ಟದ್ದನ್ನು ಬಯಸುವವರನ್ನು ಎಂದೂ ಮನೆಗೆ ಕರೆದು ಸತ್ಕಾರ ಮಾಡಬೇಡಿ ಎಂದಿದೆ ಮನುಸ್ಮೃತಿ. ಇಂಥವರು ಮನೆಗೆ ಬಂದ್ರೆ ನಿಮ್ಮ ಮನೆಯ ಶಾಂತಿ ಹಾಳಾಗುತ್ತದೆ.

* ಎರಡು ತಲೆಯ ಹಾವಿನಂತಿರುವ ಅವರು ಮುಂದೊಂದು ಹಿಂದೊಂದು ಮಾತನಾಡ್ತಾರೆ. ಬೇರೆಯವರ ಘನತೆ, ಸಂಪತ್ತು, ಗೌರವವನ್ನು ಕಸಿದುಕೊಳ್ತಾರೆ. ಇಂಥವರ ಸತ್ಕಾರ ಮಾಡಬಾರದಂತೆ. ಯಾಕೆಂದರೆ ಇಂಥ ವ್ಯಕ್ತಿಗಳು ತಮ್ಮ ಜೊತೆ ನಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ತರುತ್ತಾರೆ. ಕುಟುಂಬದ ಸದಸ್ಯರೊಬ್ಬರು ತಿಳಿಯದೇ ಈ ಶಕ್ತಿಯ ಪ್ರಭಾವಕ್ಕೊಳಗಾಗ್ತಾರೆ. ಇದರಿಂದಾಗಿ ಕುಟುಂಬ ಸರ್ವನಾಶ ಹೊಂದುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments