Daily Horoscope
✕

ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಸ್ಟೋರ್ ರೂಮ್ ಕಟ್ಟಬೇಡಿ!

Webdunia
ಸೋಮವಾರ, 25 ಜನವರಿ 2021 (06:51 IST)
ಬೆಂಗಳೂರು : ಮನೆಯಲ್ಲಿ ಯಾವುದೇ ಸಮಸ್ಯೆ ಕಾಡಬಾರದಂತಿದ್ದರೆ ವಾಸ್ತು ಅತ್ಯಗತ್ಯ. ಯಾಕೆಂದರೆ ಮನೆಯಲ್ಲಿ ವಾಸ್ತು ಸರಿಯಾಗಿ ಇರದಿದ್ದರೆ ಇದು ನಮ್ಮ ಅದೃಷ್ಟ, ವ್ಯವಹಾರಗಳ ಮೇಲೆ ಮಾತ್ರವಲ್ಲ ತಮ್ಮ ಸಂಬಂಧಗಳ ನಡುವೆಯೂ ಸಮಸ್ಯೆಯನ್ನುಂಟು ಮಾಡುತ್ತವೆಯಂತೆ.

ಹೌದು. ಕೆಲವರು ಮನೆಯಲ್ಲಿ ವಸ್ತುಗಳನ್ನು ಇಡಲು  ಸ್ಟೋರ್ ರೂಮ್ ನ್ನು ನಿರ್ಮಿಸುತ್ತಾರೆ. ಆದರೆ ಈ ಸ್ಟೋರ್ ರೂಂ ನಿರ್ಮಿಸುವಾಗ ಸರಿಯಾದ ದಿಕ್ಕಿನಲ್ಲಿ ವಾಸ್ತುವಿನ ಪ್ರಕಾರ ನಿರ್ಮಿಸಿ ಇಲ್ಲವಾದರೆ ಆಹಾರದ ಕೊರತೆಯ ಜೊತೆಗೆ ಸಂಬಂಧಗಳು ಹಾಳಾಗುತ್ತದೆ.

ಕೆಲವರು ಈಶಾನ್ಯ ದಿಕ್ಕಿನಲ್ಲಿ ಸ್ಟೋರ್ ರೂಂಮ್ ನಿರ್ಮಿಸುತ್ತಾರೆ. ಇದು ತಂದೆ ಮತ್ತು ಮಗನ ಸಂಬಂಧವನ್ನು ಹಾಳುಮಾಡುತ್ತವೆಯಂತೆ. ಇಬ್ಬರ ಮಧ್ಯೆ ಅಪನಂಬಿಕೆಯನ್ನುಂಟು ಮಾಡುತ್ತದೆಯಂತೆ. ಹಾಗಾಗಿ ಸ್ಟೋರ್ ರೂಮ್ ನ್ನು ಈ ದಿಕ್ಕಿನಲ್ಲಿ ನಿರ್ಮಿಸಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಶ್ರೀ ಗಣನಾಯಕಾಷ್ಟಕಂ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments